India vs Afghanistan
Asian Games 2026: ಅಫ್ಘಾನಿಸ್ತಾನ ವಿರುದ್ಧ ಪಂದ್ಯ ನಡೆಯದಿದ್ದರೂ ಸೆಮಿಫೈನಲ್ ತಲುಪಿದ ಟೀಂ ಇಂಡಿಯಾ; ಇಲ್ಲಿದೆ ಕಾರಣ
ಐಸಿಸಿ ಶ್ರೇಯಾಂಕದಲ್ಲಿ ಭಾರತ ಮತ್ತು ಪಾಕಿಸ್ತಾನ ತಮ್ಮ ಎದುರಾಳಿಗಳಿಗಿಂತ ಉತ್ತಮ ಸ್ಥಾನದಲ್ಲಿದ್ದ ಕಾರಣದಿಂದ ಮುಂದಿನ ಹಂತಕ್ಕೆ ಪ್ರವೇಶಿಸಿವೆ.
Asian Games 2026: ಟೂರ್ನಿಯಿಂದ ಹೊರಬಿದ್ದ ಆತಿಥೇಯ ಜಪಾನ್; ಕ್ವಾರ್ಟರ್ ಫೈನಲ್‌ನಲ್ಲಿ ಅಫ್ಘಾನಿಸ್ತಾನ- ಭಾರತ ಮುಖಾಮುಖಿ!
ಜಪಾನ್ ಹೊರಬಿದ್ದಿರುವ ಹಿನ್ನೆಲೆಯಲ್ಲಿ, ಈಗ ಕ್ವಾರ್ಟರ್-ಫೈನಲ್ ಹಂತದಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಮತ್ತು ಅಫ್ಘಾನಿಸ್ತಾನ ತಂಡಗಳು ಸ್ಥಾನ ಪಡೆದಿವೆ.

Friendship Cup ಜೊತೆಗೇ ಆಫ್ಘನ್ ಅಭಿಮಾನಿಗಳ ಮನ ಗೆದ್ದ ಟೀಂ ಇಂಡಿಯಾ; Sarpanch Saab ಮಾಡಿದ್ದೇನು?
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮುಕ್ತಾಯಗೊಂಡ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ 127 ರನ್ ಅಂತರದ ಭರ್ಜರಿ ಜಯ ಸಾಧಿಸಿತು.

'ಅಡಗಿಕೊಳ್ಳಲು ಈಗ ಎಲ್ಲಿಯೂ ಜಾಗವಿಲ್ಲ': ಭಾರತ ವಿರುದ್ಧದ T20 ಸರಣಿ ಸೋಲಿನ ಬಳಿಕ ಅಫ್ಘಾನಿಸ್ತಾನದ ಕೋಚ್ ರಿಚರ್ಡ್ ಪೈಬಸ್!
ವಿಶ್ವಕಪ್ ನಂತರ ಇದೇ ನಮ್ಮ ಮೊದಲ ಟಿ20 ಸರಣಿ ಎಂದು ನಾನು ಈ ಹಿಂದೆ ಹೇಳಿದ್ದೆ. ಇದು ನಿಜಕ್ಕೂ ದೀರ್ಘ ವಿರಾಮವಾಗಿತ್ತು. ತಂಡದ ಕೆಲ ಆಟಗಾರರು ಅಂದಿನಿಂದ ಇದೇ ಮೊದಲ ಬಾರಿಗೆ ತಂಡಕ್ಕೆ ಮರಳಿದ್ದಾರೆ.
'ಇತ್ತೀಚೆಗಷ್ಟೇ ಮತ್ತೊಂದು ಮದುವೆಯಾದರು': ಕನ್ನಡಿ ಮುಂದೆ ಹೆಚ್ಚು ಸಮಯ ಕಳೆಯುವ ಕ್ರಿಕೆಟಿಗ ಯಾರೆಂದು ಹೇಳಿದ ಅಭಿಷೇಕ್ ಶರ್ಮಾ
ಶ್ರೇಯಸ್ ಮತ್ತು ಅಭಿಷೇಕ್ ಇಬ್ಬರೂ ಕಿಶನ್ ಅವರನ್ನು 'ಭಾರತೀಯ ಕ್ರಿಕೆಟ್‌ನ ಅತಿದೊಡ್ಡ ತಮಾಷೆಗಾರ' ಎಂದು ಬಣ್ಣಿಸಿದರೆ, ವಿಶ್ವದ ನಂ. 1 ಟಿ20ಐ ಬ್ಯಾಟರ್ ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್ ಅವರತ್ತಲೂ ಬೊಟ್ಟು ಮಾಡಿದರು.

India vs Afghanistan: ರೋಹಿತ್ ಶರ್ಮಾ ದಾಖಲೆ ಮುರಿದ ಅಭಿಷೇಕ್ ಶರ್ಮಾ; T20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ!
ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ರೋಹಿತ್ ಶರ್ಮಾ ಅವರ ದಾಖಲೆ ಮುರಿದು ಟಿ20 ಕ್ರಿಕೆಟ್‌ನಲ್ಲಿ ಹೊಸ ಐತಿಹಾಸ ಸೃಷ್ಟಿಸಿದರು.
'ಮುಂದಿನ ಎರಡು ದಿನ ನಾನು ಹಾಸಿಗೆ ಬಿಟ್ಟು ಏಳುವುದೇ ಇಲ್ಲ': ಅಫ್ಘಾನಿಸ್ತಾನ ವಿರುದ್ಧದ ಮೊದಲ T20 ಗೆಲುವಿನ ಬಳಿಕ ಇಶಾನ್ ಕಿಶನ್!
'ಕೇವಲ ಒಂದೆರಡು ದಿನಗಳಲ್ಲಿ ಟಿ20 ಮಾದರಿಯ ಆಟದ ಮೊಮೆಂಟಮ್‌ಗೆ (T20 zone) ಹೊಂದಿಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ' ಎಂದು ಕಿಶನ್ ತಿಳಿಸಿದರು.
ಭಾರತಕ್ಕೆ ದೊಡ್ಡ ಹೊಡೆತ: ಅಫ್ಘಾನಿಸ್ತಾನ ವಿರುದ್ಧದ T20 ಸರಣಿಯಿಂದ ಸ್ಟಾರ್ ವೇಗಿ ಔಟ್; ಬುಮ್ರಾ ಆಡೋದು ಡೌಟು!
ಅಫ್ಘಾನಿಸ್ತಾನ ಸರಣಿಯ ನಂತರ, ಭಾರತ ಸೆಪ್ಟೆಂಬರ್ 22 ರಂದು ಟೋಕಿಯೊದಲ್ಲಿ ಜಪಾನ್ ವಿರುದ್ಧ ಏಕೈಕ ಪಂದ್ಯವನ್ನು ಆಡುತ್ತದೆ. ಅವರು ಸೆಪ್ಟೆಂಬರ್ 28 ರಂದು ತಮ್ಮ ಏಷ್ಯನ್ ಕ್ರೀಡಾಕೂಟವನ್ನು ಪ್ರಾರಂಭಿಸಲಿದೆ.

ಟೀಂ ಇಂಡಿಯಾದಿಂದ ಕಡೆಗಣನೆ: ನಿಗೂಢ ಪೋಸ್ಟ್ ಹಂಚಿಕೊಂಡ RCB ಸ್ಟಾರ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ!
ಕೃನಾಲ್ ಪಾಂಡ್ಯ ಕೊನೆಯ ಬಾರಿಗೆ ಭಾರತ ಪರ 2021ರಲ್ಲಿ ಆಡಿದ್ದರು. ಐದು ಪಂದ್ಯಗಳು ಮತ್ತು ನಾಲ್ಕು ಇನಿಂಗ್ಸ್‌ಗಳಲ್ಲಿ, ಅವರು 65.00 ಸರಾಸರಿ ಮತ್ತು 101.56 ಸ್ಟ್ರೈಕ್ ರೇಟ್‌ನಲ್ಲಿ 130 ರನ್ ಗಳಿಸಿದ್ದಾರೆ.

