ಕ್ರೀಡೆAsian Games 2026: 4x400m ರಿಲೇಯಲ್ಲಿ ಕನ್ನಡತಿ ಪೂವಮ್ಮ ಒಳಗೊಂಡ ಮಹಿಳಾ ತಂಡಕ್ಕೆ ಚಿನ್ನ!
ಇಂದು ನಗೋಯಾದ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ಸ್ ಸ್ಪರ್ಧೆಯ ಮುಕ್ತಾಯದ ದಿನದಂದು ಕಿರಣ್ ಪಹಲ್, ಎಂ ಆರ್ ಪೂವಮ್ಮ, ಪ್ರಾಚಿ ಚೌಧರಿ ಮತ್ತು ವಿಥ್ಯಾ ರಾಮರಾಜ್ ಅವರನ್ನೊಳಗೊಂಡ ತಂಡ, ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದೆ.