ದೇಶ'ನನಗೆ ನರೇಂದ್ರ ಅನ್ನೋ ಹೆಸರು ಇಷ್ಟ ಆಗಲ್ಲ': ಮೋದಿ ಭೇಟಿ ವೇಳೆ ಪಾಕ್ ಎದುರಾಳಿಯ ಕಥೆ ಹಂಚಿಕೊಂಡ ಭಾರತೀಯ ಬಾಕ್ಸರ್; ಪ್ರಧಾನಿ ಪ್ರತಿಕ್ರಿಯೆ ಏನು?
ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿರುವ ಬೆರ್ವಾಲ್, 2015 ರಲ್ಲಿ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಬಾಕ್ಸರ್ ಜೊತೆ ಹೋರಾಡಿದ ಘಟನೆಯ ಒಂದು ಸಣ್ಣ ಕಥೆಯನ್ನು ಹಂಚಿಕೊಂಡಿದ್ದಾರೆ.