ಕ್ರಿಕೆಟ್India vs Australia: ಆಸ್ಟ್ರೇಲಿಯಾ ತಂಡದಲ್ಲಿ ಭಾರತ ಮೂಲದ ಇಬ್ಬರಿಗೆ ಸ್ಥಾನ; ಟೀಂ ಇಂಡಿಯಾ ವಿರುದ್ಧವೇ ಕಣಕ್ಕೆ!
ಆಗಸ್ಟ್ 6 ರಿಂದ 8ರ ವರೆಗೆ ಡಾರ್ವಿನ್ನಲ್ಲಿ ನಡೆಯಲಿರುವ ಮೂರು ದಿನಗಳ ಪಂದ್ಯದಲ್ಲಿ ಬಾಂಗ್ಲಾದೇಶ ಟೆಸ್ಟ್ ತಂಡವನ್ನು ಎದುರಿಸಲಿರುವ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್(CA XI) ತಂಡಕ್ಕೆ ವಾಡಿಯಾ ಆಯ್ಕೆಯಾಗಿದ್ದಾರೆ.