ದೇಶH-1B ವೀಸಾ ಉದ್ಯೋಗಿಗಳನ್ನು 'ಜಿಗಿತದಾಳುಗಳು' ಎಂದ ಜೆಡಿ ವ್ಯಾನ್ಸ್: 'ವಸಾಹತುಶಾಹಿ ಮನಸ್ಥಿತಿ ಬಿಡಿ'; ಭಾರತ ತೀವ್ರ ಆಕ್ರೋಶ..!
ವಿದೇಶಿ ಉದ್ಯೋಗಿಗಳನ್ನು ಬಳಸಿಕೊಂಡು ಅಮೆರಿಕದ ಕಾರ್ಮಿಕರ ವೇತನವನ್ನು ಕಡಿಮೆ ಮಾಡಲಾಗುತ್ತಿದೆ ಮತ್ತು ಸ್ಥಳೀಯ ಉದ್ಯೋಗಿಗಳ ಬದಲಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ.