INC Karnataka

Watch | ಹೊಲಸು ರಾಜಕೀಯವನ್ನು ಮತ್ತಷ್ಟು ಹಾಳು ಮಾಡಿದ್ದೇ ಸಿದ್ದರಾಮಯ್ಯ!

ಸಂಪುಟ ವಿಸ್ತರಣೆ: ಬೆಟ್ಟ ಅಗೆದು ಇಲಿ ಹಿಡಿದ ಕಥೆ (ನೇರ ನೋಟ)
ಇದೊಂದು ರೀತಿ ಚೌಚೌ ಪಟ್ಟಿ. ಎಲ್ಲ ನಾಯಕರ ಸರ್ವಸಮ್ಮತ ಪಟ್ಟಿಯಂತೂ ಅಲ್ಲವೇ ಅಲ್ಲ. ಎಲ್ಲ ನಾಯಕರನ್ನೂ ಸಮಾಧಾನ ಮಾಡಲು ಹೋಗಿ ಯಾರಿಗೂ ಸಮಾಧಾನ ಇಲ್ಲ. ಕೊನೆಗೆ ಇದರ ಲೋಪ ಸುತ್ತಿಕೊಳ್ಳುವುದು ಮಾತ್ರ ಮುಖ್ಯಮಂತ್ರಿ ಶಿವಕುಮಾರ್ ಕೊರಳಿಗೆ.

Watch | 'ಕೋಮುವಾದಿಗಳ ಪ್ರಯತ್ನದಿಂದ ಭಾರತ ಹಿಂದೂ ರಾಷ್ಟ್ರವಾದರೆ ಜಾತಿ ಹೆಸರಲ್ಲಿ ಶೋಷಣೆ'

Watch | ಶಾಸಕರ ಸಮಸ್ಯೆ ಆಲಿಸಿದ್ದೇವೆ- ಸುರ್ಜೆವಾಲ; ಹೇಗೆ ಸರಿಪಡಿಸುತ್ತಾರೆ ಗೊತ್ತಿಲ್ಲ- ಎಂ ಕೃಷ್ಣಪ್ಪ

Watch | ಪಕ್ಷ ಮುಖ್ಯ, ರಾಜೀನಾಮೆ ನೀಡಿದರೆ ನಾನು ತಕ್ಷಣ ಸ್ವೀಕರಿಸುತ್ತೇನೆ!

Watch | ಸಚಿವ ಸಂಪುಟ ವಿಸ್ತರಣೆ: ತನ್ವೀರ್ ಸೇಠ್, ಜಮೀರ್, ಅಜಯ್ ಸಿಂಗ್ ಹೇಳಿದ್ದು ಹೀಗೆ...

Watch | ಪೊಲೀಸ್ ನೇಮಕಾತಿ ಪರೀಕ್ಷೆ ಅವ್ಯವಸ್ಥೆ; ಅವರಿಗೆ ಸತ್ಯಾಗ್ರಹ ಮಾಡಲು ಬಿಡಿ...

Watch | ಕೆಆರ್‌ಎಸ್ ಗೆ ಮುತ್ತಿಗೆ ಹಾಕಲು ಯತ್ನ; ಬಿಜೆಪಿ ನಾಯಕರು ವಶಕ್ಕೆ!


