ದೇಶದೇಶಾದ್ಯಂತ H1N1 ಪ್ರಕರಣಗಳ ಏರಿಕೆ: ಸೋಂಕಿನ ಲಕ್ಷಣಗಳು, ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು; IMA ಸಲಹೆ ಏನು?
ಹೆಚ್ಚಿನ ಮುನ್ನೆಚ್ಚರಿಕೆಯ ಅಗತ್ಯವಿದ್ದರೂ, ಆತಂಕಪಡುವ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸಿದೆ. ಹೆಚ್ಚಿನ H1N1 ಸೋಂಕುಗಳು ಸೌಮ್ಯ ಸ್ವರೂಪದ್ದಾಗಿರುತ್ತವೆ ಮತ್ತು ತಾವಾಗಿಯೇ ಗುಣವಾಗುತ್ತವೆ (self-limiting) ಎಂದು ವೈದ್ಯಕೀಯ ಸಂಸ್ಥೆ ತಿಳಿಸಿದೆ.