ರಾಜ್ಯಬಫರ್ ವಲಯದಲ್ಲೇ ಅಕ್ರಮ ಸ್ಫೋಟ, ಸುರಕ್ಷತಾ ನಿಯಮ ಉಲ್ಲಂಘನೆಯೇ ಬೆಂಗಳೂರು ಕ್ವಾರಿ ದುರಂತಕ್ಕೆ ಕಾರಣ..?
ಹೆಚ್ಚು ಕಲ್ಲು ಹೊರತೆಗೆಯುವ ಪೈಪೋಟಿಯಲ್ಲಿ ಕಲ್ಲುಗಣಿ ಮಾಲೀಕರು ಸುರಕ್ಷತಾ ಕ್ರಮಗಳನ್ನು ಕಡೆಗಣಿಸುತ್ತಿದ್ದಾರೆ. ನಿಯಮಾನುಸಾರ ಕಡಿಮೆ ಪ್ರಮಾಣದ ಸ್ಫೋಟಕ ಬಳಸಿ ಹಂತ ಹಂತವಾಗಿ ಸ್ಫೋಟ ನಡೆಸುವ ಬದಲು, ಸಮಯ ಉಳಿಸಲು ಭಾರೀ ಪ್ರಮಾಣದ ಸ್ಫೋಟಕ ಬಳಸಿ ಸ್ಫೋಟ ನಡೆಸುತ್ತಿದ್ದಾರೆ.