ರಾಜ್ಯ'ನಾ ನಾಯಕಿ' ಸಮಾವೇಶದಲ್ಲಿ ವೇದಿಕೆ ಏರಲು ಅನುಮತಿ ನೀಡದ್ದು ನಾನು ಮುಸ್ಲಿಂ ಮಹಿಳೆ ಎಂಬ ಕಾರಣಕ್ಕಾ? 'ಕೈ' ನಾಯಕರ ವಿರುದ್ಧ ನಫೀಸಾ ಫಸಲ್ ಕಿಡಿ!
ನಾ ನಾಯಕಿ ಕಾರ್ಯಕ್ರಮದಲ್ಲಿ ವೇದಿಕೆ ಹತ್ತಲು ಹೋದಾಗ ನಿಮಗೆ ವೇದಿಕೆ ಹತ್ತಲು ಅನುಮತಿ ನೀಡಿಲ್ಲ, ನಡೆಯಿರಿ ಎಂದು ಪೊಲೀಸರು ಕೈ ಹಿಡಿದು ಕೆಳಗೆ ಎಳೆದೊಯ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.