ILI

'ಸಾರಿ'ಯಿಂದ ಬಳಲುತ್ತಿರುವವರಿಗೂ ಆಸ್ಪತ್ರೆ, ಹಾಸಿಗೆಗಳ ಅಗತ್ಯವಿದೆ: ವೈದ್ಯರು
ರಾಜ್ಯದ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದೆ ಕೇವಲ ಕೊರೋನಾ ಸೋಂಕಿತರಷ್ಟೇ ಸಂಕಷ್ಟಕ್ಕೆ ಸಿಲುಕಿಲ್ಲ. 'ಸಾರಿ' (ವಿಷಮ ಶೀತಜ್ವರ, ಉಸಿರಾಟ ಸಮಸ್ಯೆ)ಯಿಂದ ಬಳಲುತ್ತಿರುವ ಜನರೂ ಕೂಡ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.

ರಾಜ್ಯದಲ್ಲಿ ಶೇ.25ರಷ್ಟು ಐಎಲ್ಐ ಪ್ರಕರಣಗಳನ್ನಷ್ಟೇ ಪರೀಕ್ಷೆಗೊಳಪಡಿಸಲಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ: ತಜ್ಞರು
ಉಸಿರಾಟ (ಸಾರಿ) ಸಮಸ್ಯೆ, ಸಾಂಕ್ರಾಮಿಕ ರೀತಿಯ (ಐಎಲ್ಐ) ಕಾಯಿಲೆಗಳಿಂದ ಬಳಲುತ್ತಿರುವವರುವವರೇ ಕೊರೋನಾಗೆ ಹೆಚ್ಚಾಗಿ ತುತ್ತಾಗುತ್ತಿದ್ದು, ಈ ನಡುವಲ್ಲೇ ರಾಜ್ಯದಲ್ಲಿ ಕೇವಲ ಶೇ.25ರಷ್ಟು ಐಎಲ್ಐ ಪ್ರಕರಣಗಳನ್ನಷ್ಟೇ ಪರೀಕ್ಷೆಗೊಳಪಡಿಸಲಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೋನಾ: ಸಾರಿ, ಐಎಲ್ಐ ಕೇಸ್ ಪತ್ತೆಗೆ ಸರ್ಕಾರದ ನೆರವಿಗೆ ಬಂದ ಫಾರ್ಮಸಿಗಳು!
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸಾರಿ, ಐಎಲ್ಐ ಪ್ರಕರಣಗಳನ್ನು ಪತ್ತೆ ಹಚ್ಚಲು ಔಷಾಧಾಲಯಗಳು ಸರ್ಕಾರದ ನೆರವಿಗೆ ಬಂದಿವೆ.

13 ಸಾವಿರ ಮನೆಗಳಲ್ಲಿ ಸಾರಿ, ಐಎಲ್ಐ ಕೇಸ್ ಪತ್ತೆ: ಸಮೀಕ್ಷಾ ವರದಿಯಲ್ಲಿ ಬಹಿರಂಗ
ನಗರದಲ್ಲಿನ ಸುಮಾರು 13,341 ಮನೆಗಳಲ್ಲಿ ಕೋವಿಡ್- 19 ಪಾಸಿಟಿವ್ ಪ್ರಕರಣಗಳಾಗಿ ಬದಲಾಗುತ್ತಿರುವ ತೀವ್ರ ಉಸಿರಾಟದಂತಹ ಸಾರಿ ಮತ್ತು ಐಎಲ್ಐ ಪ್ರಕರಣಗಳು ಪತ್ತೆಯಾಗಿವೆ ಎಂದು ಸಮೀಕ್ಷಾ ವರದಿಗಳಿಂದ ತಿಳಿದುಬಂದಿದೆ.

