idiot

'ನಾನು ಮೂರ್ಖಳಂತೆ ಹಣ ನೀಡುತ್ತಿರಬೇಕೇ, ನಿಮಗೆ ನಾಚಿಕೆಯಾಗುವುದಿಲ್ಲವೇ?': ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಂಗನಾ ರಾನಾವತ್; Video Viral
ದೇಶ

'ನಾನು ಮೂರ್ಖಳಂತೆ ಹಣ ನೀಡುತ್ತಿರಬೇಕೇ, ನಿಮಗೆ ನಾಚಿಕೆಯಾಗುವುದಿಲ್ಲವೇ?': ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಂಗನಾ ರಾನಾವತ್; Video Viral

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಕಂಗನಾ ರಣಾವತ್ ತಾಳ್ಮೆ ಕಳೆದುಕೊಂಡು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಅನುದಾನವನ್ನು ಹೇಗೆ ಬಳಸಲಾಗುತ್ತಿದೆ ಎಂಬ ಬಗ್ಗೆ ಅವರು ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ.

ಹಾರ್ಮುಜ್ ಇನ್ನೂ ಮುಚ್ಚಿದೆ, ಆತ ಓರ್ವ 'ಮೂರ್ಖ': ಇರಾನ್ ರಾಯಭಾರ ಕಚೇರಿಯಿಂದ ಟ್ರಂಪ್ ಅಪಹಾಸ್ಯಕ್ಕೀಡು
ವಿದೇಶ

ಹಾರ್ಮುಜ್ ಇನ್ನೂ ಮುಚ್ಚಿದೆ, ಆತ ಓರ್ವ 'ಮೂರ್ಖ': ಇರಾನ್ ರಾಯಭಾರ ಕಚೇರಿಯಿಂದ ಟ್ರಂಪ್ ಅಪಹಾಸ್ಯಕ್ಕೀಡು

ಇದಕ್ಕಾಗಿ ಅವರು ವೈರಲ್ ಆಗಿದ್ದ ಒಂದು ಸಮುದ್ರ ಸಂಚಾರದ ಆಡಿಯೋ ಕ್ಲಿಪ್ ನ್ನು ಬಳಸಿದ್ದಾರೆ ಐಆರ್‌ಜಿಸಿ ನೌಕಾಪಡೆಯಿಂದ ಬಂದದ್ದೆಂದು ಹೇಳಲಾಗುತ್ತಿರುವ ರೇಡಿಯೋ ಸಂವಹನದ ವಿಡಿಯೋ...

ರಕ್ಷಿತಾ ಬರ್ತ್​ಡೇಗೆ ಭರ್ಜರಿ ಗಿಫ್ಟ್​: ನಿರ್ಮಾಣ ಸಂಸ್ಥೆ ಆರಂಭಿಸಿದ ಕ್ರೇಜಿ ಕ್ವೀನ್; 'ಈಡಿಯಟ್'​ ಸಿನಿಮಾ ಅನೌನ್ಸ್!
ಸಿನಿಮಾ ಸುದ್ದಿ

ರಕ್ಷಿತಾ ಬರ್ತ್​ಡೇಗೆ ಭರ್ಜರಿ ಗಿಫ್ಟ್​: ನಿರ್ಮಾಣ ಸಂಸ್ಥೆ ಆರಂಭಿಸಿದ ಕ್ರೇಜಿ ಕ್ವೀನ್; 'ಈಡಿಯಟ್'​ ಸಿನಿಮಾ ಅನೌನ್ಸ್!

ಈ ಚಿತ್ರವನ್ನು ಈ ಹಿಂದೆ ಪ್ರೇಮ್ ಅವರೊಂದಿಗೆ ಏಕ್ ಲವ್ ಯಾ ಮತ್ತು ಮುಂಬರುವ ಕೆಡಿ ಚಿತ್ರಗಳಲ್ಲಿ ಸಹ-ನಿರ್ದೇಶಕ, ಬರಹಗಾರ ಮತ್ತು ಗೀತರಚನೆಕಾರರಾಗಿ ಕೆಲಸ ಮಾಡಿದ ಚೊಚ್ಚಲ ಮಂಜುನಾಥ್ ಬಿ.ಎಸ್. ನಿರ್ದೇಶಿಸಲಿದ್ದಾರೆ.

ಪ್ರೇಯಸಿಗೆ ಈಡಿಯಟ್ ಅಂದಿದ್ದಕ್ಕೆ 4 ಲಕ್ಷ ರೂ. ದಂಡ, ಯುವಕ ಜೈಲು ಪಾಲು!
ವಿದೇಶ

ಪ್ರೇಯಸಿಗೆ ಈಡಿಯಟ್ ಅಂದಿದ್ದಕ್ಕೆ 4 ಲಕ್ಷ ರೂ. ದಂಡ, ಯುವಕ ಜೈಲು ಪಾಲು!

ತನ್ನ ಪ್ರೇಯಸಿಗೆ ಈಡಿಯಟ್ ಅಂದಿದ್ದಕ್ಕೆ ಪ್ರಿಯಕನೋರ್ವ ಜೈಲು ಪಾಲಾದ ಅಚ್ಚರಿ ಘಟನೆ ಯುಎಇಯಲ್ಲಿ ನಡೆದಿದೆ.

ಗೂಗಲ್ ಪ್ರಕಾರ "ಈಡಿಯಟ್" ಎಂದರೆ ಯಾರು ಗೊತ್ತಾ?
ವಿದೇಶ

ಗೂಗಲ್ ಪ್ರಕಾರ "ಈಡಿಯಟ್" ಎಂದರೆ ಯಾರು ಗೊತ್ತಾ?

ಕಳೆದ ಮೇ ನಲ್ಲಿ "ಫೆಕು (Feku) " ಪದವನ್ನು ಗೂಗಲ್ ಮಾಡಿದರೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ತೋರಿಸುತ್ತಿದ್ದ ಕಾರಣಕ್ಕೆ ಸುದ್ದಿಯಾಗಿದ್ದ....