ICJ

ಜಾಧವ್ ಪ್ರಕರಣ: ಐಸಿಜೆ ಎದುರು ವಾದ ಮಂಡಿಸಲು ಪಾಕಿಸ್ತಾನದ ಸಿದ್ಧತೆ
ಜಾಧವ್ ವಿರುದ್ಧ ಐಸಿಜೆ ಎದುರು ವಾದ ಮಂಡಿಸಲು ಪಾಕಿಸ್ತಾನ ಸಿದ್ಧತೆ ನಡೆಸಿದೆ.

ಜಾಧವ್ ಗಲ್ಲು ಶಿಕ್ಷೆಗೆ ತಡೆ: ಅಂತಾರಾಷ್ಟ್ರೀಯ ಕೋರ್ಟ್ ತೀರ್ಪನ್ನೇ ಟೀಕಿಸಿದ ಪಾಕಿಸ್ತಾನ
ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ವಿಧಿಸಿದ್ದ ಗಲ್ಲು ಶಿಕ್ಷೆಗೆ ಅಂತರಾಷ್ಟ್ರೀಯ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಕೋರ್ಟ್ ತೀರ್ಪನ್ನೇ ಕಟುವಾಗಿ ಟೀಕಿಸಿದೆ.

