ICC

T20 World Cup 2026: ಭಾರತದ ಪಂದ್ಯ 'ಬಹಿಷ್ಕಾರ'ದ ನಂತರ ಬಿಗ್ ಟ್ವಿಸ್ಟ್; PCB ಜೊತೆಗೆ ICC ಮಾತುಕತೆ!
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇದು ಅನಿವಾರ್ಯ ಎಂದು ಕರೆಯುವ ಬದಲು ಸಮಸ್ಯೆಯನ್ನು ಕಡಿಮೆ ಮಾಡಲು ಅಥವಾ ತಪ್ಪಿಸಲು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ತೋರಿಸಲು ಐಸಿಸಿ ಕೇಳಿದೆ.

T20 World Cup ಪಂದ್ಯ ಬಹಿಷ್ಕಾರ ವಿವಾದ: ಐಸಿಸಿ ಎದುರು ಷರತ್ತು ವಿಧಿಸಿದ ಪಾಕಿಸ್ತಾನ!
ಬಹಿಷ್ಕಾರದ ಸಂದರ್ಭದಲ್ಲಿ, ಪಾಕಿಸ್ತಾನ ಭಾರಿ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗಬಹುದು. ಅಷ್ಟೇ ಅಲ್ಲದೇ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಪಾಕಿಸ್ತಾನಕ್ಕೆ ತಮ್ಮ ನಿಲುವನ್ನು ಮರುಪರಿಶೀಲಿಸುವಂತೆ ವಿನಂತಿ ಮಾಡಿದೆ.
T20 ವಿಶ್ವಕಪ್ ಪಂದ್ಯ 'ಬಹಿಷ್ಕಾರ' ವಿವಾದಕ್ಕೆ ಇಂಗ್ಲೆಂಡ್ ಮಾಜಿ ಆಟಗಾರ ಆಘಾತಕಾರಿ ಹೇಳಿಕೆ!
ಎರಡೂ ರಾಷ್ಟ್ರಗಳ ಆಟಗಾರರು ಮತ್ತು ಅಭಿಮಾನಿಗಳು ಸಾಮಾನ್ಯವಾಗಿ ಸೌಹಾರ್ದಯುತ ಸಂಬಂಧವನ್ನು ಹಂಚಿಕೊಂಡರೂ, ಮೇಲ್ಭಾಗದಲ್ಲಿರುವ ರಾಜಕೀಯ ಘರ್ಷಣೆಯು ಆಟದ ಭವಿಷ್ಯವನ್ನು ನಿರ್ದೇಶಿಸುತ್ತಲೇ ಇದೆ.

T20 World Cup 2026: ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ಇಲ್ಲದಿರುವುದು 'ದುರದೃಷ್ಟಕರ'- ಪಾಕ್ ನಾಯಕ ಸಲ್ಮಾನ್ ಅಲಿ ಅಘಾ
ಈಮಧ್ಯೆ, ಬಾಂಗ್ಲಾದೇಶದ ಯುವ ಮತ್ತು ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಅವರು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

'ನಿಮ್ಮ ಜೊತೆ ನಮ್ಮನ್ನೇಕೆ ಮುಳುಗಿಸುತ್ತಿದ್ದೀರಿ': ಪಾಕ್ ಕ್ರಿಕೆಟ್ ಮುಖ್ಯವಾಗುವುದು ಚೆನ್ನಾಗಿ ಆಡುತ್ತಾರೆ ಎಂದಲ್ಲ- ಮಾಜಿ ಆಟಗಾರ
ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯವು ಇದೀಗ 20 ತಂಡಗಳನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ.

Watch | ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸುವ ನಮ್ಮ ನಿರ್ಧಾರ, ನಿಲುವು ಸ್ಪಷ್ಟ- ಪಾಕ್
T20 World Cup 2026: 'ಇದನ್ನು ನಾವು ಬಯಸಿರಲಿಲ್ಲ'; ಭಾರತದ ಪಂದ್ಯ ಬಹಿಷ್ಕರಿಸಿದ ಪಾಕ್ ವಿರುದ್ಧ ಬಾಂಗ್ಲಾದೇಶ ಆಕ್ರೋಶ!
ಕುತೂಹಲಕಾರಿಯಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಒಂದು ಭಾಗವು ಪಾಕಿಸ್ತಾನ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದೆ.

Cricket: 'ಭಾರತದಲ್ಲಿದ್ದಿದ್ರೆ ಕಚೇರಿ ಮೇಲೆ ಬಾಂಬ್ ಹಾಕ್ತಿದ್ವಿ'; ICCಗೆ ಪಾಕಿಸ್ತಾನ ಯೂಟ್ಯೂಬರ್ ಬೆದರಿಕೆ! Video
ಪಾಕಿಸ್ತಾನದ ಯೂಟ್ಯೂಬರ್ ಒಬ್ಬರು ಭಾರತದ ವಿರುದ್ಧದ ಐಸಿಸಿ ಟಿ20 ಪುರುಷರ ವಿಶ್ವಕಪ್ 2026 ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಮೂರ್ಖತನ ಬೇಡ; ಮೋದಿ ನಿರ್ಧರಿಸಿದರೆ ಪಾಕ್ ಕ್ರಿಕೆಟ್ ಭವಿಷ್ಯವೇ ಅಂತ್ಯವಾಗಲಿದೆ: Pak ಮಾಜಿ ನಾಯಕನ ಎಚ್ಚರಿಕೆ!
ಪಿಸಿಬಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ, PCB ತನ್ನ ನಿರ್ಧಾರವನ್ನು ಮುಂದುವರಿಸಿದರೆ ಪಾಕಿಸ್ತಾನಕ್ಕೆ ಆಗಬಹುದಾದ ಹಾನಿಯನ್ನು ಬಹಿರಂಗಪಡಿಸಿದ್ದಾರೆ. ಐಸಿಸಿ ನಿಧಿಯ ಬಹುಪಾಲು ಭಾರತದಿಂದ ಬರುತ್ತದೆ ಎಂದು ರಮೀಜ್ ರಾಜಾ ಗಮನ ಸೆಳೆದರು.

