ICC

2028 ಲಾಸ್ ಏಂಜಲೀಸ್ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆ: ಅಧಿಕೃತ ಮನವಿಗೆ ಐಸಿಸಿ ಸಿದ್ಧತೆ!
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಅರ್ಜಿ ಸಲ್ಲಿಕೆ ಮಾಡುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಖಚಿತ ಪಡಿಸಿದೆ.

ಐಸಿಸಿ ಟಿ 20 ವಿಶ್ವಕಪ್ 2021: ಒಂದೇ ಗುಂಪಿನಲ್ಲಿ ಭಾರತ ಹಾಗೂ ಪಾಕಿಸ್ತಾನ!
ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಒಮಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಆಯೋಜನೆಯಾಗಿರುವ ಪುರುಷರ ಟಿ 20 ವಿಶ್ವಕಪ್ 2021ನಲ್ಲಿ ಭಾಗವಹಿಸುವ ತಂಡಗಳ ಗುಂಪನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಪ್ರಕಟಿಸಿದೆ.

ಐಸಿಸಿ ಸಿಇಒ ಮನು ಸಾಹ್ನಿ ರಾಜೀನಾಮೆ
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಿಇಒ ಮನು ಸಾಹ್ನಿ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಂತರಿಕ ತನಿಖೆಯ ಸಮಯದಲ್ಲಿ ಅವರ "ಅಪಾರದರ್ಶಕ ನಡವಳಿಕೆ" ಪರಿಗಣನೆಗೆ ಬಂದ ನಾಲ್ಕು ತಿಂಗಳ ನಂತರ, ವಿಶ್ವ ಕ್ರಿಕೆಟ್ ನಿಯಂತ್ರಕ ಅವರನ್ನು ರಜೆ ಮೇಲೆ ಕಳುಹಿಸಲು ತೀರ್ಮಾನಿಸಿತ್ತು.

ಟಿ20 ವಿಶ್ವ ಕಪ್ ಯುಎಇಗೆ ಸ್ಥಳಾಂತರ; ಇಂದು ಐಸಿಸಿಗೆ ಮಾಹಿತಿ ರವಾನೆ: ಬಿಸಿಸಿಐ
ಟಿ20 ವಿಶ್ವಕಪ್‌ನ ಅನ್ನು ಯುಎಇಗೆ ಸ್ಥಳಾಂತರಿಸಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಜೈ ಶಾ ಖಚಿತಪಡಿಸಿದ್ದಾರೆ.

ಟಿ-20 ವಿಶ್ವಕಪ್ ಭಾರತದಿಂದ ಸ್ಥಳಾಂತರಕ್ಕೆ ಸಜ್ಜು: ಐಸಿಸಿಗೆ ಬಿಸಿಸಿಐ ಆಂತರಿಕವಾಗಿ ಮಾಹಿತಿ ರವಾನೆ
ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ನಿಗದಿಯಾಗಿರುವ ಟಿ-20 ವಿಶ್ವಕಪ್ ಟೂರ್ನಮೆಂಟ್ ನ್ನು ಭಾರತದಿಂದ ಯುಎಎ ಮತ್ತು ಒಮನ್ ಗೆ ಸ್ಥಳಾಂತರಕ್ಕೆ ಸಿದ್ಧತೆ ನಡೆದಿದೆ. ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯಿಂದಾಗಿ ಸ್ಥಳಾಂತರಕ್ಕೆ ಸಜ್ಜುಗೊಳ್ಳುವಂತೆ ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಆಂತರಿಕವಾಗಿ ತಿಳಿಸಿದೆ.

ವಿಶ್ವಕಪ್ನಲ್ಲಿ ಆಡಲು ಹೆಚ್ಚಿನ ತಂಡಗಳಿಗೆ ಅವಕಾಶ: 2027 ಮತ್ತು 31ರಲ್ಲಿ 14 ತಂಡಗಳನ್ನು ಆಡಿಸಲು ಐಸಿಸಿ ನಿರ್ಧಾರ
ವಿಶ್ವಕಪ್ ಕ್ರಿಕೆಟ್ ನಲ್ಲಿ ಹೆಚ್ಚಿನ ತಂಡಗಳಿಗೆ ಅವಕಾಶ ನೀಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) 2027 ಮತ್ತು 2031ರ ಪುರುಷರ ವಿಶ್ವಕಪ್ 14 ತಂಡಗಳ ಟೂರ್ನಿ ಆಗಲಿದೆ ಎಂದು ಹೇಳಿದೆ.

ಡಬ್ಲ್ಯೂಟಿಸಿ ಫೈನಲ್: ಜೂನ್ 3ಕ್ಕೆ ಲಂಡನ್ ಗೆ ಭಾರತ, ಜೂನ್ 15ರಂದು ನ್ಯೂಜಿಲೆಂಡ್ ಬಬಲ್ ಪ್ರವೇಶ!
ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೂ ಮೊದಲು ಭಾರತೀಯ ತಂಡವು 'ಕಠಿಣ ಕ್ವಾರಂಟೈನ್'ಯಲ್ಲಿ ಉಳಿಯಲಿದೆ ಎಂದು ಹೇಳಿರುವ ಐಸಿಸಿ ಯಾವ ಸಮಯದಲ್ಲಿ ಎಂದು ನಿಖರವಾಗಿ ಹೇಳಿಲ್ಲ.

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ನ್ಯೂಜಿಲೆಂಡ್-ಭಾರತ ಪಂದ್ಯ ಟೈ ಅಥವಾ ಡ್ರಾ ಆದರೆ ಜಂಟಿ ವಿಜೇತರೆಂದು ಘೋಷಣೆ- ಐಸಿಸಿ
ಬಹು ನಿರೀಕ್ಷಿತ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಡ್ರಾ ಅಥವಾ ಟೈ ಆದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಣೆ ಮಾಡಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಹೇಳಿದೆ.

ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಟೀಂ ಇಂಡಿಯಾ
ಐಸಿಸಿ ತಂಡದ ಶ್ರೇಯಾಂಕದ ವಾರ್ಷಿಕ ನವೀಕರಣದ ನಂತರ ಟೀಂ ಇಂಡಿಯಾ ಟೆಸ್ಟ್ ತಂಡ ಪ್ರಥಮ ಸ್ಥಾನ ಉಳಿಸಿಕೊಂಡಿದೆ.

