ICC

2 ಸೆಮಿಫೈನಲ್ಸ್ ಗೆ ಪ್ರತ್ಯೇಕ ನಿಬಂಧನೆ-ನಿಯಮ ಅನ್ವಯ: ICC ವೇಳಾಪಟ್ಟಿ ಕ್ರಮಕ್ಕೆ ತೀವ್ರ ಟೀಕೆ
ಕ್ರಿಕೆಟ್

2 ಸೆಮಿಫೈನಲ್ಸ್ ಗೆ ಪ್ರತ್ಯೇಕ ನಿಬಂಧನೆ-ನಿಯಮ ಅನ್ವಯ: ICC ವೇಳಾಪಟ್ಟಿ ಕ್ರಮಕ್ಕೆ ತೀವ್ರ ಟೀಕೆ

ಎರಡು ಸೆಮಿಫೈನಲ್ಸ್ ಪಂದ್ಯಗಳಿಗೆ ಭಿನ್ನ ರೀತಿಯ ನಿಬಂಧನೆಗಳನ್ನು ವಿಧಿಸಿರುವುದು ಹಾಲಿ ಚಾಂಪಿಯನ್ ಇಂಗ್ಲೆಂಡ್‌ನ ಚಿಂತೆಗೆ ಕಾರಣವಾಗಿದೆ.

T20 World Cup 2024: ಭಾರತ- ಪಾಕಿಸ್ತಾನ ಪಂದ್ಯ ನಡೆದ ನ್ಯೂಯಾರ್ಕ್ ಕ್ರೀಡಾಂಗಣ ನೆಲಸಮ! ಇಲ್ಲಿದೆ Video
ಕ್ರಿಕೆಟ್

T20 World Cup 2024: ಭಾರತ- ಪಾಕಿಸ್ತಾನ ಪಂದ್ಯ ನಡೆದ ನ್ಯೂಯಾರ್ಕ್ ಕ್ರೀಡಾಂಗಣ ನೆಲಸಮ! ಇಲ್ಲಿದೆ Video

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆಯಾಗಿದ್ದ ನ್ಯೂಯಾರ್ಕ್ ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಮಾಡ್ಯುಲರ್ ಕ್ರಿಕೆಟ್ ಸ್ಟೇಡಿಯಂ ಅನ್ನು ನೆಲಸಮಗೊಳಿಸಲಾಗುತ್ತಿದೆ.

ಮಹಿಳೆಯರ T20 WC: ಅಕ್ಟೋಬರ್ 4ಕ್ಕೆ ಭಾರತ-ಕಿವೀಸ್ ಪಂದ್ಯ, 6ಕ್ಕೆ ಪಾಕ್ ವಿರುದ್ಧ ಹಣಾಹಣಿ!
ಕ್ರಿಕೆಟ್

ಮಹಿಳೆಯರ T20 WC: ಅಕ್ಟೋಬರ್ 4ಕ್ಕೆ ಭಾರತ-ಕಿವೀಸ್ ಪಂದ್ಯ, 6ಕ್ಕೆ ಪಾಕ್ ವಿರುದ್ಧ ಹಣಾಹಣಿ!

2024ರ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 4 ರಂದು ಸಿಲ್ಹೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದೊಂದಿಗೆ ಭಾರತದ ಅಭಿಯಾನ ಪ್ರಾರಂಭವಾಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ತಿಳಿಸಿದೆ. ಭಾನುವಾರ ಪಂದ್ಯಾವಳಿಯ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ.

T20 WC: ಐರ್ಲೆಂಡ್-ಇಂಗ್ಲೆಂಡ್ T20 ಸರಣಿಗೆ ತಂಡ ಪ್ರಕಟಿಸಿದ ಪಾಕ್, ಇದೇ ತಂಡ ವಿಶ್ವಕಪ್ ನಲ್ಲಿ ಸೆಣಸುತ್ತಾ?
ಕ್ರಿಕೆಟ್

T20 WC: ಐರ್ಲೆಂಡ್-ಇಂಗ್ಲೆಂಡ್ T20 ಸರಣಿಗೆ ತಂಡ ಪ್ರಕಟಿಸಿದ ಪಾಕ್, ಇದೇ ತಂಡ ವಿಶ್ವಕಪ್ ನಲ್ಲಿ ಸೆಣಸುತ್ತಾ?

ಮುಂಬರುವ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಿಲ್ಲ, ಆದರೆ ಗುರುವಾರ, ಪಿಸಿಬಿ ಆಯ್ಕೆಗಾರರು ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡವನ್ನು ಪ್ರಕಟಿಸಿದೆ. ಐಸಿಸಿ ಎಲ್ಲಾ ತಂಡಗಳಿಗೆ ತಮ್ಮ ಸಂಭವನೀಯ-15 ಆಟಗಾರರ ಹೆಸರನ್ನು ಘೋಷಿಸಲು ಮೇ 1ರ ದಿನಾಂಕವನ್ನು ನೀಡಿತ್ತು. ಆದರೆ, ಸಮಯ ಕಳೆದರೂ ಪಾಕಿಸ್ತಾನ ತಂಡ ಘೋಷಣೆಯಾಗಿರಲಿಲ್ಲ.

T20 World Cupನಲ್ಲಿ ಮಹತ್ವದ ಬದಲಾವಣೆ; Stop Clock ಕಡ್ಡಾಯ ಸೇರಿ ಹಲವು ಹೊಸ ನಿಯಮಗಳ ಜಾರಿಗೆ ತಂದ ICC
ಕ್ರಿಕೆಟ್

T20 World Cupನಲ್ಲಿ ಮಹತ್ವದ ಬದಲಾವಣೆ; Stop Clock ಕಡ್ಡಾಯ ಸೇರಿ ಹಲವು ಹೊಸ ನಿಯಮಗಳ ಜಾರಿಗೆ ತಂದ ICC

ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಸೀಮಿತ ಓವರ್ ಕ್ರಿಕೆಟ್ ಮಾದರಿಯಲ್ಲಿ ಮಹತ್ತರ ಬದಲಾವಣೆಗಳನ್ನು ಜಾರಿಗೆ ತಂದಿದೆ.

PCBಗೆ ಮತ್ತೆ ಮುಳುವಾದ BCCI: ಚಾಂಪಿಯನ್ಸ್ ಟ್ರೋಫಿ ಪಾಕ್ ನಲ್ಲಿ ಆಡಲು ಭಾರತ ಇಚ್ಛಿಸದಿದ್ದರೆ ಪರ್ಯಾಯ ವ್ಯವಸ್ಥೆ!
ಕ್ರಿಕೆಟ್

PCBಗೆ ಮತ್ತೆ ಮುಳುವಾದ BCCI: ಚಾಂಪಿಯನ್ಸ್ ಟ್ರೋಫಿ ಪಾಕ್ ನಲ್ಲಿ ಆಡಲು ಭಾರತ ಇಚ್ಛಿಸದಿದ್ದರೆ ಪರ್ಯಾಯ ವ್ಯವಸ್ಥೆ!

2025ರ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಐಸಿಸಿ ದುಬೈನಲ್ಲಿ ಸಭೆಗಳನ್ನು ನಡೆಸುತ್ತಿದೆ. ಪಾಕಿಸ್ತಾನ 2025ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುತ್ತದೆ. ಹೀಗಿರುವಾಗ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುತ್ತದೆಯೇ ಬಹುದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಈ ಮಧ್ಯೆ ಐಸಿಸಿ ನೀಡಿರುವ ಹೇಳಿಕೆ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ.

ಜಿಂಬಾಬ್ವೆ ಕ್ರಿಕೆಟ್ ಪೋಷಣೆಗೆ ಒತ್ತು: ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಪ್ರವಾಸ
ಕ್ರಿಕೆಟ್

ಜಿಂಬಾಬ್ವೆ ಕ್ರಿಕೆಟ್ ಪೋಷಣೆಗೆ ಒತ್ತು: ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಪ್ರವಾಸ

ಜಿಂಬಾಬ್ವೆ ಕ್ರಿಕೆಟ್ ಪೋಷಣೆಗೆ ಒತ್ತು ನೀಡಲು ಮುಂದಾಗಿರುವ ಬಿಸಿಸಿಐ ಇದೀಗ ಜಿಂಬಾಬ್ವೆ ವಿರುದ್ಧ ಐದು ಪಂದ್ಯಗಳ T20I ಸರಣಿಗಾಗಿ ಪ್ರವಾಸ ಕೈಗೊಳ್ಳಲಿದೆ.

ಉದ್ದೇಶಪೂರ್ವಕವಾಗಿ ಬ್ಯಾಟ್ಸ್‌ಮನ್ ತಡೆದ ಬುಮ್ರಾಗೆ ಐಸಿಸಿ ಛೀಮಾರಿ!
ಕ್ರಿಕೆಟ್

ಉದ್ದೇಶಪೂರ್ವಕವಾಗಿ ಬ್ಯಾಟ್ಸ್‌ಮನ್ ತಡೆದ ಬುಮ್ರಾಗೆ ಐಸಿಸಿ ಛೀಮಾರಿ!

ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಛೀಮಾರಿ ಹಾಕಿದೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಓಲಿ ಪೋಪ್ ರನ್ ತೆಗೆದುಕೊಳ್ಳುವಾಗ ಉದ್ದೇಶಪೂರ್ವಕವಾಗಿ ಅವರನ್ನು ತಡೆಯಲು ಜಸ್ ಪ್ರೀತ್ ಬುಮ್ರಾ ಪ್ರಯತ್ನಿಸಿದರು.

2023ರ ICC ಟಿ20 ತಂಡ ಪ್ರಕಟ; ಸೂರ್ಯಕುಮಾರ್ ಯಾದವ್ ನಾಯಕ; ಕೊಹ್ಲಿಗಿಲ್ಲ ಸ್ಥಾನ!
ಕ್ರಿಕೆಟ್

2023ರ ICC ಟಿ20 ತಂಡ ಪ್ರಕಟ; ಸೂರ್ಯಕುಮಾರ್ ಯಾದವ್ ನಾಯಕ; ಕೊಹ್ಲಿಗಿಲ್ಲ ಸ್ಥಾನ!

2023ರ ಐಸಿಸಿ ಪುರುಷರ ಟಿ20 ತಂಡವನ್ನು ಪ್ರಕಟಿಸಲಾಗಿದ್ದು ಭಾರತ ತಂಡದ ಸೂರ್ಯಕುಮಾರ್ ಯಾದವ್ ನಾಯಕರಾಗಿದ್ದಾರೆ. ಭಾರತದ ಆಟಗಾರರಾದ ರವಿ ಬಿಷ್ಣೋಯ್, ಯಶಸ್ವಿ ಜೈಸ್ವಾಲ್ ಮತ್ತು ಅರ್ಷದೀಪ್ ಸಿಂಗ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.