ಕ್ರಿಕೆಟ್ಟಿ20 ವಿಶ್ವಕಪ್: ಟೀಂ ಇಂಡಿಯಾ ದಾಖಲೆ ಮುರಿದ ಆಫ್ರಿಕಾ ವನಿತೆಯರು
ಇಲ್ಲಿನ ಮನುಕಾ ಓವಲ್ ಅಂಗಳದಲ್ಲಿ ಲಿಜೆಲ್ಲಿ ಲೀ(101 ರನ್) ಅವರ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 195 ರನ್ ದಾಖಲೆಯ ಮೊತ್ತ ಗಳಿಸಿದೆ. ಚುಟುಕು ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಅತಿ ಹೆಚ್ಚು ಮೊತ್ತ ಇದಾಗಿದೆ.