ICC T20 World Cup

ಒತ್ತಡದ ಸಂದರ್ಭವನ್ನು ಹೇಗೆ ಎದುರಿಸಬೇಕೆಂದು ಕೊಹ್ಲಿ ಕಲಿಸಬಲ್ಲರು: ರಿಷಬ್ ಪಂತ್
ವಿರಾಟ್ ಕೊಹ್ಲಿ ಅವರ ಅಪಾರ ಅನುಭವವು ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ಸ್ಟಾರ್ ಬ್ಯಾಟರ್ ರಿಷಬ್ ಪಂತ್ ಹೇಳಿದ್ದಾರೆ.

ಟಿ20 ವಿಶ್ವಕಪ್: ಭಾರತ-ಪಾಕ್ ಪಂದ್ಯದ ಮೇಲೆ ಮಳೆ ಕಾರ್ಮೋಡ; ನಡೆಯೋದೇ ಡೌಟ್!
ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಟಿ20 ವಿಶ್ವಕಪ್ ಗೆ ಮಳೆ ಭೀತಿ ಎದುರಾಗಿದ್ದು, ಹೈವೋಲ್ಟೇಜ್ ಭಾರತ-ಪಾಕಿಸ್ತಾನ ಪಂದ್ಯ ಸೇರಿದಂತೆ ಹಲವು ಪಂದ್ಯಗಳಿಗೆ ಮಳೆ ಅಡ್ಡಿ ಮಾಡುವ ಆತಂಕ ಎದುರಾಗಿದೆ.

ಟಿ20 ವಿಶ್ವಕಪ್: ಟೀಂ ಇಂಡಿಯಾಗೆ ಆಘಾತ; ವೇಗಿ ಜಸ್ಪ್ರೀತ್ ಬುಮ್ರಾ ಟೂರ್ನಿಯಿಂದಲೇ ಔಟ್!
ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುತ್ತಿರುವ ಭಾರತ ತಂಡಕ್ಕೆ ಬಹು ದೊಡ್ಡ ಆಘಾತ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಜಸ್ ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ.

ಟಿ-20 ವಿಶ್ವಕಪ್: ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು? ಸೋತರೂ ಭಾರತಕ್ಕೆ ದಕ್ಕಿದ್ದು ಎಷ್ಟು?
ದುಬೈನಲ್ಲಿ ಈ ಬಾರಿ ಟಿ-20 ವಿಶ್ವಕಪ್ ಟೂರ್ನಿಗೆ ಅದ್ಧೂರಿ ತೆರೆಬಿದ್ದಿದೆ. ಅಕ್ಟೋಬರ್ 17ರಿಂದ ಒಮಾನ್ ನಲ್ಲಿ ಆರಂಭಗೊಂಡ ಟೂರ್ನಿ ನವೆಂಬರ್ 14ರಂದು ಸಮಾಪ್ತಿಗೊಂಡಿತು.

ಟಿ-20 ವಿಶ್ವಕಪ್: ಭಾರತದ ಮುಂದಿರುವ ಲೆಕ್ಕಾಚಾರ; ನೆಟ್ ರನ್ ರೇಟ್ ಗುಂಗಿನಲ್ಲಿ ಕೊಹ್ಲಿ ಪಡೆ!
2021ರ ಟಿ-20 ವಿಶ್ವಕಪ್ ಟೂರ್ನಿ ರೋಚಕ ತಿರುವು ಪಡೆದುಕೊಂಂಡಿದೆ. ಸ್ಕಾಟ್ಲೆಂಡ್ ವಿರುದ್ಧ ಭಾರತದ ಅತೀ ದೊಡ್ಡ ಅಂತರದ ಗೆಲುವಿನೊಂದಿಗೆ ಗ್ರುಪ್-2ರ ಪಾಯಿಂಟ್ ಟೇಬಲ್ ನಲ್ಲಿ ಬಿಗ್ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.

ಐಸಿಸಿ ಟಿ-20 ವಿಶ್ವಕಪ್: ಎರಡು ಫೇವರಿಟ್ ತಂಡಗಳನ್ನು ಆಯ್ಕೆ ಮಾಡಿದ ಶೇನ್ ವಾರ್ನ್
ಯುಎಇ ಮತ್ತು ಒಮನ್ ನಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ-20 ವಿಶ್ವಕಪ್ ಗೆಲ್ಲುವ ಎರಡು ಫೆೇವರಿಟ್ ತಂಡಗಳನ್ನು ಲಿಜೆಂಡರಿ ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಆಯ್ಕೆ ಮಾಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್: ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದ ಕೇಶವ್ ಮಹಾರಾಜ್; ಇಂಗ್ಲೆಂಡ್ ತಂಡದಲ್ಲಿಲ್ಲ ರೂಟ್ ಗೆ ಸ್ಥಾನ
ಟಿ20 ಕ್ರಿಕೆಟ್ ಆಡದ ಕೇಶವ್ ಮಹಾರಾಜ್ ಅವರನ್ನು ದಕ್ಷಿಣ ಆಫ್ರಿಕಾದ ಟಿ 20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಅನುಭವಿ ಮತ್ತು ಹಿರಿಯ ಆಟಗಾರರಾದ ಫಾಫ್ ಡು ಪ್ಲೆಸಿಸ್, ಕ್ರಿಸ್ ಮೋರಿಸ್ ಮತ್ತು ಇಮ್ರಾನ್ ತಾಹಿರ್ ಅವರನ್ನು ಕೈಬಿಡಲಾಗಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರ ಟೀಂ ಇಂಡಿಯಾ ತಂಡ ಪ್ರಕಟ!
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರ ಟೀಂ ಇಂಡಿಯಾ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ.

ಐಸಿಸಿ ಟಿ20 ವಿಶ್ವಕಪ್ ಮುಂದೂಡಿಕೆ ಅಧಿಕೃತ ಘೋಷಣೆ: ಐಪಿಎಲ್ ಗೆ ಹಾದಿ ಸುಗಮ
ಆಸ್ಟ್ರೇಲಿಯಾದ ಆತಿಥ್ಯದಲ್ಲಿ ಈ ವರ್ಷಾಂತ್ಯದಲ್ಲಿ ನಿಗದಿಯಾಗಿದ್ದ 2020ರ ಐಸಿಸಿ ಪುರುಷರ ಟಿ20 ವಿಶ್ವ ಕಪ್ ಮುಂದೂಡಿಕೆಯಾಗಿದೆ.

