I Love Muhammad

ಈದ್ ಮಿಲಾದ್: ಚಿಕ್ಕಮಗಳೂರಿನ ಟಿಪ್ಪುನಗರದಲ್ಲಿ 'ಐ ಲವ್ ಮೊಹಮ್ಮದ್' ಬ್ಯಾನರ್; ಕಾರವಾರದಲ್ಲಿ ಪ್ಯಾಲೆಸ್ತೀನ್ ಬಾವುಟ ಪ್ರದರ್ಶನ!
ರಾಜ್ಯ

ಈದ್ ಮಿಲಾದ್: ಚಿಕ್ಕಮಗಳೂರಿನ ಟಿಪ್ಪುನಗರದಲ್ಲಿ 'ಐ ಲವ್ ಮೊಹಮ್ಮದ್' ಬ್ಯಾನರ್; ಕಾರವಾರದಲ್ಲಿ ಪ್ಯಾಲೆಸ್ತೀನ್ ಬಾವುಟ ಪ್ರದರ್ಶನ!

ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ ಐ ಲವ್ ಮೊಹಮ್ಮದ್ ಬ್ಯಾನರ್ ಅಳವಡಿಕೆ ಮಾಡಲಾಗಿದ್ದು ಇದು ವಿವಾದದ ಕಿಡಿ ಹೊತ್ತಿಸಿದೆ.

ಸಂಭಾಲ್ ಅಕ್ರಮ ಮಸೀದಿ ತೆರವು ವೇಳೆ 'I Love Muhammad' ಪೋಸ್ಟರ್‌, PAK ಧ್ವಜ ಮಾದರಿ ಹಸಿರು ಬಾವುಟ ಪತ್ತೆ: 8 ಮಂದಿ ವಿರುದ್ಧ ಪ್ರಕರಣ
ದೇಶ

ಸಂಭಾಲ್ ಅಕ್ರಮ ಮಸೀದಿ ತೆರವು ವೇಳೆ 'I Love Muhammad' ಪೋಸ್ಟರ್‌, PAK ಧ್ವಜ ಮಾದರಿ ಹಸಿರು ಬಾವುಟ ಪತ್ತೆ: 8 ಮಂದಿ ವಿರುದ್ಧ ಪ್ರಕರಣ

ತೆರವು ಕಾರ್ಯಾಚರಣೆ ವೇಳೆ ಮಸೀದಿಯೊಳಗಿಂದ ‘I Love Muhammad’ ಎಂದು ಬರೆದಿದ್ದ 49 ಪೋಸ್ಟರ್‌ಗಳು ಮತ್ತು ಪಾಕಿಸ್ತಾನದ ಧ್ವಜವನ್ನು ಹೋಲುವ ಹಸಿರು ಬಣ್ಣದ ಧ್ವಜ ಪತ್ತೆಯಾಗಿತ್ತು.

ಯೋಗಿಯ ನಾಡಿನಲ್ಲಿ ಒಂದಲ್ಲ 5 ದೇವಾಲಯಗಳ ಮೇಲೆ I love Muhammad ಗೋಡೆ ಬರಹ; ಉದ್ವಿಗ್ನ ಪರಿಸ್ಥಿತಿ!
ದೇಶ

ಯೋಗಿಯ ನಾಡಿನಲ್ಲಿ ಒಂದಲ್ಲ 5 ದೇವಾಲಯಗಳ ಮೇಲೆ I love Muhammad ಗೋಡೆ ಬರಹ; ಉದ್ವಿಗ್ನ ಪರಿಸ್ಥಿತಿ!

ಮುಸ್ತಕೀಮ್, ಗುಲ್ ಮೊಹಮ್ಮದ್, ಸುಲೈಮಾನ್, ಸೋನು, ಅಲ್ಲಾಬಕ್ಷ್, ಹಮೀದ್ ಮತ್ತು ಯೂಸುಫ್ ಎಂಬ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶ: ಅನುಮತಿಯಿಲ್ಲದೆ 'I love Muhammad' ಜಾಥಾ, ಮುಸ್ಲಿಂ ಧರ್ಮಗುರು ಸೇರಿದಂತೆ 8 ಮಂದಿಯ ಬಂಧನ
ದೇಶ

ಉತ್ತರ ಪ್ರದೇಶ: ಅನುಮತಿಯಿಲ್ಲದೆ 'I love Muhammad' ಜಾಥಾ, ಮುಸ್ಲಿಂ ಧರ್ಮಗುರು ಸೇರಿದಂತೆ 8 ಮಂದಿಯ ಬಂಧನ

ವಾರಣಾಸಿ ಪೊಲೀಸರು ನಗರದ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಜಾಥಾ ಮತ್ತು ಪೋಸ್ಟರ್‌ಗಳನ್ನು ಗುರಿಯಾಗಿಸಿಕೊಂಡು ‘ಐ ಲವ್ ಮುಹಮ್ಮದ್’ ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ.

Video: 'ಸರ್ಕಾರ ಯಾರದ್ದು ಅಂತ ಮೌಲಾನ ಮರೆತಿದ್ದಾರೆ.. ತಲೆಮಾರುಗಳು ನೆನಪಿನಲ್ಲಿಟ್ಟುಕೊಳ್ಳೋ ಪಾಠ ಕಲಿಸುತ್ತೇವೆ': Yogi Adityanath
ದೇಶ

Video: 'ಸರ್ಕಾರ ಯಾರದ್ದು ಅಂತ ಮೌಲಾನ ಮರೆತಿದ್ದಾರೆ.. ತಲೆಮಾರುಗಳು ನೆನಪಿನಲ್ಲಿಟ್ಟುಕೊಳ್ಳೋ ಪಾಠ ಕಲಿಸುತ್ತೇವೆ': Yogi Adityanath

ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಗರಂ ಆಗಿದ್ದು, ಇತ್ತೀಚಿನ ಬರೇಲಿ ಘಟನೆಯನ್ನು ನೇರವಾಗಿ ಗುರಿಯಾಗಿಸಿಕೊಂಡ ಅವರು...

I Love Muhammad vs I Love Mahadev row: ಗುಜರಾತ್'ನಲ್ಲಿ ಭುಗಿಲೆದ್ದ ಹಿಂಸಾಚಾರ, 60 ಮಂದಿ ಬಂಧನ
ದೇಶ

I Love Muhammad vs I Love Mahadev row: ಗುಜರಾತ್'ನಲ್ಲಿ ಭುಗಿಲೆದ್ದ ಹಿಂಸಾಚಾರ, 60 ಮಂದಿ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ‘ಐ ಲವ್‌ ಮುಹಮ್ಮದ್‌’ ಎಂಬ ಪೋಸ್ಟ್‌ಗೆ ಹಿಂದೂ ವ್ಯಕ್ತಿಯೊಬ್ಬ ‘ಐ ಲವ್‌ ಮಹಾದೇವ್‌’ ಎಂದು ಪೋಸ್ಟ್‌ ಹಂಚಿಕೊಂಡಿದ್ದರು. ಇದು ಗಲಭೆಗೆ ಕಾರಣವಾಗಿದೆ.