ವಿದೇಶಹೈದರಾಬಾದ್ ರಸ್ತೆಗೆ ಅಮೆರಿಕಾ ಅಧ್ಯಕ್ಷನ ಹೆಸರು: ‘ನನ್ನ ಪಾಲಿಗಿದು ಐತಿಹಾಸಿಕ ಗೌರವ’ ಎಂದು ಭಾರತಕ್ಕೆ ಧನ್ಯವಾದ ತಿಳಿಸಿದ ಟ್ರಂಪ್
ಕೆಲವೇ ದಿನಗಳ ಹಿಂದೆ ತೆಲಂಗಾಣ ಸರ್ಕಾರವು ಹೈದರಾಬಾದ್ನ ಅಮೆರಿಕ ರಾಯಭಾರ ಕಚೇರಿ (ಯುಎಸ್ ಕಾನ್ಸುಲೇಟ್) ಸಮೀಪದ ರಸ್ತೆಗೆ ಅಧಿಕೃತವಾಗಿ 'ಡೊನಾಲ್ಡ್ ಟ್ರಂಪ್ ಅವೆನ್ಯೂ' ಎಂದು ನಾಮಕರಣ ಮಾಡಿತ್ತು