ಕ್ರೀಡೆಫುಟ್ಬಾಲ್ ಪಂದ್ಯದ ವೇಳೆ ಸ್ಪೈಡರ್ಕ್ಯಾಮ್ ಗೆ ಬೆಂಕಿ, ಸ್ವಲ್ಪದರಲ್ಲೇ ಕ್ಯಾಮೆರಾಮನ್ ಬಚಾವ್! Video
ಹಂಗೇರಿಯ ಡೆಬ್ರೆಸೆನ್ ನಗರದ Nagyerdei Stadium ನಲ್ಲಿ ಹಂಗೇರಿ ಮತ್ತು ಕಝಾಕಿಸ್ತಾನ್ ನಡುವಿನ ಫ್ರೆಂಡ್ಲಿ ಫುಟ್ಬಾಲ್ ಪಂದ್ಯದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿ ತಗುಲಿ ಸ್ಪೈಡರ್ಕ್ಯಾಮ್ ಮೈದಾನಕ್ಕೆ ಬಿದ್ದಿದೆ.