ಪ್ರಧಾನ ಸುದ್ದಿಹಿಂದೂಸ್ತಾನ್ ಟರ್ಬೋ ಟ್ರೈನರ್-40 ತರಬೇತಿ ವಿಮಾನ ಸೇನೆಗೆ ಸೇರ್ಪಡೆ
ವಾಯುಸೇನೆಯ ಯೋಧರ ತರಬೇತಿಗಾಗಿ ವಿಶೇಷವಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ (ಹೆಚ್ ಎಎಲ್) ತಯಾರಿಸಿದ್ದ ಹಿಂದೂಸ್ತಾನ್ ಟರ್ಬೋ ಟ್ರೈನರ್ 40 ವಿಮಾನವನ್ನು ಶುಕ್ರವಾರ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಲೋಕಾರ್ಪಣೆ ಮಾಡಿದ್ದಾರೆ...