housing scheme

ಬೆಂಗಳೂರಿನ 1 ಲಕ್ಷ ಬಡವರಿಗೆ ಸರ್ಕಾರದಿಂದ ನಿವೇಶನ ಭಾಗ್ಯ!
ರಾಜಧಾನಿ ಬೆಂಗಳೂರಿನ ರಹಿತ ಬಡವರಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸುಮಾರು 1 ಲಕ್ಷ ವಸತಿ ನಿರ್ಮಿಸುವ ನಿರ್ಧಾರ ಕೈಗೊಂಡಿದೆ.

ದಲಿತರಿಗಾಗಿ 1.5 ಕೋಟಿ ಮನೆ ನಿರ್ಮಿಸಲು ಯೋಜನೆ
ರಾಜ್ಯದಲ್ಲಿ ದಲಿತರಿಗಾಗಿ 1.5 ಲಕ್ಷ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಹೇಳಿದ್ದಾರೆ...

ಬಡವರು, ನಿರ್ಗತಿಕರಿಗೆ 'ಗೃಹಭಾಗ್ಯ'
ಡಾ. ಬಿ.ಆರ್ ಅಂಬೇಡ್ಕರ್ ನಿವಾಸ ಯೋಜನೆ ಎಂಬ ಹೆಸರಿನಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಗೃಹಭಾಗ್ಯ ಕಲ್ಪಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

