house collapse

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆ ಮುಂದೆ ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು
ಏಪ್ರಿಲ್ 6 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಳೆ ಗುರುವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗದಗದಲ್ಲಿ ಪ್ರವಾಹ: ಸರ್ಕಾರ ನಿರ್ಮಿತ ಮನೆಗಳಲ್ಲಿ ಬಿರುಕು, ಜೀವಭಯದಲ್ಲಿ ಸಂತ್ರಸ್ಥರ ಬದುಕು
ಸತತ ಮಳೆಯ ಕಾರಣ ಗದಗದ ಹಲವಾರು ಹಳ್ಳಿಗಳ ಜನ ಭೀತರಾಗಿದ್ದಾರೆ. ರಾಜ್ಯ ಸರ್ಕಾರದಿಂದ ಮಂಜೂರಾಗಿ ನಿರ್ಮಾಣವಾದ ಮನೆಗಳ ಗೋಡೆಗಳು ಮಳೆಯಿಂದ ತೇವವಾಗಿರುವುದಲ್ಲದೆ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ.. ಇದರಿಂದ ನಿವಾಸಿಗಳು ಜೀವಭಯದಿಂದ ದಿನಗಳೆಯುವಂತಾಗಿದೆ.

