house collapse

ಉತ್ತರ ಪ್ರದೇಶ: ಮೀರತ್ ನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ: ಮೃತರ ಸಂಖ್ಯೆ 9ಕ್ಕೆ ಏರಿಕೆ
ದೇಶ

ಉತ್ತರ ಪ್ರದೇಶ: ಮೀರತ್ ನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ: ಮೃತರ ಸಂಖ್ಯೆ 9ಕ್ಕೆ ಏರಿಕೆ

ಅವಶೇಷಗಳಡಿ ಸಿಲುಕಿದ್ದ ಆರು ವರ್ಷದ ಬಾಲಕ ಸೋಫಿಯಾನ್ ನನ್ನು ರಕ್ಷಿಸಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ. ಒಬ್ಬ ವ್ಯಕ್ತಿ ಇನ್ನೂ ಅವಶೇಷಗಳಡಿ ಸಿಲುಕಿರುವ ಆತಂಕವಿರುವುದಾಗಿ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಉತ್ತರ ಪ್ರದೇಶ: ಮೀರತ್ ನಲ್ಲಿ ಕಟ್ಟಡ ಕುಸಿತ; 3 ಸಾವು, ಅವಶೇಷಗಳಡಿ ಸಿಲುಕಿದ 7 ಮಂದಿ
ದೇಶ

ಉತ್ತರ ಪ್ರದೇಶ: ಮೀರತ್ ನಲ್ಲಿ ಕಟ್ಟಡ ಕುಸಿತ; 3 ಸಾವು, ಅವಶೇಷಗಳಡಿ ಸಿಲುಕಿದ 7 ಮಂದಿ

ಶನಿವಾರದಂದು ಮೀರಟ್ ನಲ್ಲಿ ಈ ಘಟನೆ ನಡೆದಿದ್ದು, "ಮನೆಯ ಕಟ್ಟಡವೊಂದು ಹಠಾತ್ ಕುಸಿತದಿಂದ ಈ ಅನಾಹುತ ಸಂಭವಿಸಿದೆ.

ಮಳೆ: ಉಳ್ಳಾಲದಲ್ಲಿ ಮನೆ ಗೋಡೆ ಕುಸಿತ; ಕುಟುಂಬದ ನಾಲ್ವರ ದುರ್ಮರಣ
ವಿಡಿಯೋ

ಮಳೆ: ಉಳ್ಳಾಲದಲ್ಲಿ ಮನೆ ಗೋಡೆ ಕುಸಿತ; ಕುಟುಂಬದ ನಾಲ್ವರ ದುರ್ಮರಣ

ದಕ್ಷಿಣ ಕನ್ನಡ: ಉಳ್ಳಾಲದಲ್ಲಿ ಮನೆ ಗೋಡೆ ಕುಸಿತ; ಒಂದೇ ಕುಟುಂಬದ ನಾಲ್ವರ ದುರ್ಮರಣ
ರಾಜ್ಯ

ದಕ್ಷಿಣ ಕನ್ನಡ: ಉಳ್ಳಾಲದಲ್ಲಿ ಮನೆ ಗೋಡೆ ಕುಸಿತ; ಒಂದೇ ಕುಟುಂಬದ ನಾಲ್ವರ ದುರ್ಮರಣ

ಅಬೂಬಕ್ಕರ್ ಎಂಬವರಿಗೆ ಸೇರಿದ ಮನೆಯ ಗೋಡೆಯು ಯಾಸಿರ್ ಅವರ ಮನೆಯ ಮೇಲೆ ಬಿದ್ದಿದೆ. ಇದರ ಪರಿಣಾಮ ಮನೆ ಕುಸಿತವಾಗಿದೆ.

ಜಮ್ಮು ಮತ್ತು ಕಾಶ್ಮೀರ: ರಿಯಾಸಿಯಲ್ಲಿ ಭಾರಿ ಮಳೆಗೆ ಮನೆ ಕುಸಿದು ಮಹಿಳೆ, ಮೂವರು ಪುತ್ರಿಯರ ಸಾವು
ದೇಶ

ಜಮ್ಮು ಮತ್ತು ಕಾಶ್ಮೀರ: ರಿಯಾಸಿಯಲ್ಲಿ ಭಾರಿ ಮಳೆಗೆ ಮನೆ ಕುಸಿದು ಮಹಿಳೆ, ಮೂವರು ಪುತ್ರಿಯರ ಸಾವು

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಗುಡಿಸಲು ಕುಸಿದು ಬಿದ್ದ ಪರಿಣಾಮ ಮಹಿಳೆ ಮತ್ತು ಅವರ ಎರಡು ಮತ್ತು ಐದು ವರ್ಷದೊಳಗಿನ ಮೂವರು ಪುತ್ರಿಯರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ; ಮನೆ ಮೇಲೆ ಬಂಡೆ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವು
ದೇಶ

ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ; ಮನೆ ಮೇಲೆ ಬಂಡೆ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವು

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಭೂಕುಸಿತದ ನಂತರ ಬಂಡೆಗಳು ಹಲವಾರು ಮನೆಗಳ ಮೇಲೆ ಬಿದ್ದು ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡು: ನಿರಂತರ ಮಳೆಗೆ ಕುಸಿದ ಮನೆ, 9 ಮಂದಿ ಸಾವು
ದೇಶ

ತಮಿಳುನಾಡು: ನಿರಂತರ ಮಳೆಗೆ ಕುಸಿದ ಮನೆ, 9 ಮಂದಿ ಸಾವು

ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಭಾರೀ ಮಳೆಗೆ ಮನೆ ಕುಸಿದುಬಿದ್ದ ಪರಿಣಾಮ ನಾಲ್ಕು ಮಕ್ಕಳು ಸೇರಿದಂತೆ ಒಂಬತ್ತು ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಬೀದರ್: ಭಾರಿ ಮಳೆಗೆ ಮನೆ ಕುಸಿತ, ಮಹಿಳೆ ಸಾವು
ರಾಜ್ಯ

ಬೀದರ್: ಭಾರಿ ಮಳೆಗೆ ಮನೆ ಕುಸಿತ, ಮಹಿಳೆ ಸಾವು

ಬೀದರ್ ನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೀದರ್ ನಲ್ಲಿ ಮನೆಯ ಛಾವಣಿ ಕುಸಿತವಾಗಿದ್ದು, ದುರ್ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶ: ಗೊಂಡ ಜಿಲ್ಲೆಯ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಿಸಿ ಮನೆಗಳ ಕುಸಿತ; 7 ಮಂದಿ ದಾರುಣ ಸಾವು
ದೇಶ

ಉತ್ತರ ಪ್ರದೇಶ: ಗೊಂಡ ಜಿಲ್ಲೆಯ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಿಸಿ ಮನೆಗಳ ಕುಸಿತ; 7 ಮಂದಿ ದಾರುಣ ಸಾವು

ಸಿಲಿಂಡರ್ ಸ್ಫೋಟವಾಗಿ ಅಕ್ಕಪಕ್ಕದ ಮನೆಗಳು ಕುಸಿದು ಬಿದ್ದು 7 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗೊಂಡ ನಗರದ ವಾಸಿರ್ ಗಂಜ್ ಪ್ರದೇಶದ ಟಿಕ್ರಿ ಗ್ರಾಮದಲ್ಲಿ ನಡೆದಿದೆ.