hospital

ಹೈದರಾಬಾದ್: ತುಂಬು ಗರ್ಭಿಣಿಯನ್ನು 4 ಕಿ.ಮೀ ಕಾಡಿನಲ್ಲಿ ಹೊತ್ತೊಯ್ದ ಸಂಬಂಧಿಕರು, ಮಾರ್ಗಮಧ್ಯೆ ಹೆರಿಗೆ
ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಈಗಲೂ ಸೂಕ್ತ ರೀತಿಯ ರಸ್ತೆ ಸಂಪರ್ಕಗಳಿಲ್ಲದ ಜನರು ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವುದು ಮುಂದುವರೆದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆಂಧ್ರಪ್ರದೇಶದಲ್ಲಿ...

ನಟ ದಿಲೀಪ್ ಕುಮಾರ್ ಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು
ಬಾಲಿವುಡ್ ದಿಗ್ಗಜ ನಟ ದಿಲೀಪ್ ಕುಮಾರ್ ಗೆ ಎದೆಯ ಸೋಂಕು ಕಾಣಿಸಿಕೊಂಡಿದ್ದರಿಂದ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅವರ ಪತ್ನಿ ಸಾಹಿರಾ ಬಾನು ತಿಳಿಸಿದ್ದಾರೆ.

ನಂದಮೂರಿ ಹರಿಕೃಷ್ಣ ಮೃತದೇಹ ಪಕ್ಕ ನಿಂತು ಸೆಲ್ಫಿ; ದಾದಿಯರನ್ನು ಕೆಲಸದಿಂದ ತೆಗೆದುಹಾಕಿದ ಆಸ್ಪತ್ರೆ
ನಟ ಹಾಗೂ ತೆಲುಗು ದೇಶಂ ಪಕ್ಷದ ಮಾಜಿ ಸಂಸದ ನಂದಮೂರಿ ಹರಿಕೃಷ್ಣ ಅವರ ಮೃತದೇಹದ ಜೊತೆ ಆಸ್ಪತ್ರೆಯಲ್ಲಿ ...

ಮೈಸೂರು-ಬೆಂಗಳೂರು ರಸ್ತೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ನಾಲ್ವರ ಪತ್ತೆ, ಆಸ್ಪತ್ರೆಗೆ ದಾಖಲು
ಮೈಸೂರು-ಬೆಂಗಳೂರು ಮಾರ್ಗವಾಗಿ ಶ್ರೀರಂಗಪಟ್ಟಣದ ರಾಗಿಮುದ್ದನಹಳ್ಳಿ ಗೇಟ್ ಹೊರಗೆ ನಿಲುಗಡೆ ...

ಕರುಣಾನಿಧಿ ಆರೋಗ್ಯ ಮತ್ತಷ್ಟು ಕ್ಷೀಣ, ಮುಂದಿನ 24 ಗಂಟೆ ನಿರ್ಣಾಯಕ: ಆಸ್ಪತ್ರೆ
ಕಳೆದ 10 ದಿನಗಳಿಂದ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ವರಿಷ್ಠ ಕರುಣಾನಿಧಿ ಅವರ ಆರೋಗ್ಯ ಮತ್ತಷ್ಟು ಕ್ಷೀಣಗೊಂಡಿದ್ದು, ಅವರ ಅಂಗಾಂಗಗಳನ್ನು ಸಹಜ ಸ್ಥಿತಿಯಲ್ಲಿಡುವುದು ಸವಾಲು ಆಗಿದೆ ಎಂದು ಆಸ್ಪತ್ರೆ ಹೇಳಿಕೆ ನೀಡಿದೆ.

ಅವಾಚ್ಯ ಶಬ್ದಗಳಿಂದ ನಿಂದನೆ: ಹಿರಿಯ ಅಧಿಕಾರಿಯ ವಿರುದ್ಧ ವಿಕ್ಟೋರಿಯಾ ಆಸ್ಪತ್ರೆ ನರ್ಸ್ ಗಳಿಂದ ದೂರು
ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳವಳಕಾರಿ ಘಟನೆಯೊಂದು ನಡೆದಿದೆ. ಹಿರಿಯ ಅಧಿಕಾರಿಗಳು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ ಎಂದು ಆರೋಪಿಸಿ 20 ನರ್ಸ್ ಗಳು ದೂರು ನೀಡಿದ್ದಾರೆ.

ಪವಾಡ: ವೈದ್ಯರೇ ಸತ್ತಿದ್ದಾನೆ ಅಂದಿದ್ದ ವ್ಯಕ್ತಿ ಮಸಣದಲ್ಲಿ ಎದ್ದು ಕೂತ!
34 ವರ್ಷದ ಈಶ್ವರ್ ಪವಡೆ ಮೃತಪಟ್ಟಿರುವುದಾಗಿ ವೈದ್ಯರೇ ಹೇಳಿದ್ದರಿಂದ ಸಂಬಂಧಿಕರು ಅಂತ್ಯಕ್ರಿಯೆಗಾಗಿ ಆತನನ್ನು ಸ್ಮಶಾನಕ್ಕೆ ಕೊಂಡೊಯ್ದಿದ್ದಾಗ ಅಲ್ಲಿ ಆತ ಕಣ್ಣು ತೆರೆದಿದ್ದು ಅಚ್ಚರಿಗೆ ಕಾರಣವಾಗಿದೆ...

ಚಿತ್ರೀಕರಣ ವೇಳೆ ಸನ್ನಿ ಲಿಯೋನ್ ತೀವ್ರ ಅಸ್ವಸ್ತ, ಆಸ್ಪತ್ರೆಗೆ ದಾಖಲು
ರಿಯಾಲಿಟಿ ಶೋವೊಂದರ ಚಿತ್ರೀಕರಣದಲ್ಲಿ ತೊಡಗಿದ್ದ ಮಾಜಿ ನೀಲಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ತೀವ್ರ ಅಸ್ವಸ್ತಗೊಂಡಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ...

ಪ್ಯಾಂಟ್ ನಲ್ಲಿ ಹಾವು ಸೇರಿರುವುದು ತಿಳಿಯದೇ ಅರ್ಧ ಗಂಟೆ ಬೈಕ್ ಚಲಾಯಿಸಿದ ಭೂಪ!
ತಾನು ತೊಟ್ಟಿದ್ದ ಪ್ಯಾಂಟ್ ನಲ್ಲಿ ಹಾವು ಸೇರಿರುವ ವಿಚಾರ ತಿಳಿಯದೇ ವ್ಯಕ್ತಿಯೋರ್ವ ಬರೊಬ್ಬರಿ ಅರ್ಧ ಗಂಟೆ ಬೈಕ್ ಚಲಾಯಿಸಿದ ಘಟನೆ ಕರ್ನಾಟಕದ ಗದಗದಲ್ಲಿ ನಡೆದಿದೆ.

