hospital

ಮಾರ್ಗ ಮಧ್ಯೆ ಪೊಲೀಸ್ ಜೀಪ್‍ನಲ್ಲಿ ಮಗುವಿಗೆ ಜನ್ಮ, ಧೈರ್ಯ ಮಾಡಿ ಗಂಡನೇ ಹೆರಿಗೆ ಮಾಡಿಸಿದ!
ದೇಶ

ಮಾರ್ಗ ಮಧ್ಯೆ ಪೊಲೀಸ್ ಜೀಪ್‍ನಲ್ಲಿ ಮಗುವಿಗೆ ಜನ್ಮ, ಧೈರ್ಯ ಮಾಡಿ ಗಂಡನೇ ಹೆರಿಗೆ ಮಾಡಿಸಿದ!

ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಗರ್ಭಿಣಿ ಮಹಿಳೆಯ ನೆರವಿಗೆ ದಾವಿಸಿದ್ದು ಈ ವೇಳೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಪೊಲೀಸರ ಜೀಪ್ ನಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. 

ಕೊರೋನಾ: ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದ ಸೋಂಕಿತನಲ್ಲಿ ಮತ್ತೆ ವೈರಸ್ ಪಾಸಿಟಿವ್!
ದೇಶ

ಕೊರೋನಾ: ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದ ಸೋಂಕಿತನಲ್ಲಿ ಮತ್ತೆ ವೈರಸ್ ಪಾಸಿಟಿವ್!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದ ಕೊರೋನಾ ಪೀಡಿತ ವ್ಯಕ್ತಿಯಲ್ಲಿ ಮತ್ತೆ ವೈರಸ್ ದೃಢಪಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. 

ಕೋವಿಡ್-19: ಟಿಕ್ ಟಾಕ್ 'ಮನೆಮದ್ದಿ'ನಿಂದ 10 ಮಂದಿ ಆಸ್ಪತ್ರೆಗೆ!
ದೇಶ

ಕೋವಿಡ್-19: ಟಿಕ್ ಟಾಕ್ 'ಮನೆಮದ್ದಿ'ನಿಂದ 10 ಮಂದಿ ಆಸ್ಪತ್ರೆಗೆ!

ಕೊರೋನಾವೈರಸ್  ತಡೆಗಟ್ಟುವಿಕೆಗೆ  ಸಂಬಂಧಿಸಿದಂತೆ ಟಿಕ್ ಟಾಕ್ ವೊಂದರಲ್ಲಿ ಬಂದ ಸಲಹೆಗಳು ಹಾಗೂ ಮನೆಮದ್ದು ಅನುಸರಿಸಲು ಹೋಗಿ 10 ಮಂದಿ ಆಸ್ಪತ್ರೆ ಪಾಲಾಗಿದ್ದು, ನಂತರ ಬಿಡುಗಡೆ ಹೊಂದಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಲಾಕ್ ಡೌನ್ ಮಧ್ಯೆ ಹಸಿದ ಹೊಟ್ಟೆ ತುಂಬಿಸುತ್ತಿರುವ ಕಾರ್ಯಕರ್ತರಿವರು!
ರಾಜ್ಯ

ಲಾಕ್ ಡೌನ್ ಮಧ್ಯೆ ಹಸಿದ ಹೊಟ್ಟೆ ತುಂಬಿಸುತ್ತಿರುವ ಕಾರ್ಯಕರ್ತರಿವರು!

ಕಳೆದೊಂದು ವಾರದಿಂದ Our National Welfare Trust ಅಡಿಯಲ್ಲಿ 6 ಮಂದಿ ಕಾರ್ಯಕರ್ತರು ಬೆಂಗಳೂರಿನ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಕೊರೋನಾ ರೋಗಿಗಳನ್ನು ನೋಡಿಕೊಳ್ಳುತ್ತಿರುವವರಿಗೆ ಆಸ್ಪತ್ರೆಗಳಿಗೆ ಹೋಗಿ ಆಹಾರ ಒದಗಿಸುತ್ತಿದ್ದಾರೆ.

ಕೊರೋನಾ ಸೋಂಕು ಲಕ್ಷಣದಿಂದ ಆಸ್ಪತ್ರೆಗೆ ದಾಖಲಾದ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್
ವಿದೇಶ

ಕೊರೋನಾ ಸೋಂಕು ಲಕ್ಷಣದಿಂದ ಆಸ್ಪತ್ರೆಗೆ ದಾಖಲಾದ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್

ವಾರದ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

ದೆಹಲಿ ಕ್ಯಾನ್ಸರ್ ಆಸ್ಪತ್ರೆಯ ಇಬ್ಬರು ನರ್ಸ್ ಗಳಲ್ಲಿ ದೃಢಪಟ್ಟ ಸೋಂಕು:ಹೆಚ್ಚಿದ ಆತಂಕ
ದೇಶ

ದೆಹಲಿ ಕ್ಯಾನ್ಸರ್ ಆಸ್ಪತ್ರೆಯ ಇಬ್ಬರು ನರ್ಸ್ ಗಳಲ್ಲಿ ದೃಢಪಟ್ಟ ಸೋಂಕು:ಹೆಚ್ಚಿದ ಆತಂಕ

ರಾಷ್ಟ್ರ ರಾಜಧಾನಿ ದೆಹಲಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ನರ್ಸ್ ಗಳಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 

ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ವೈದ್ಯರಿಗೆ ಕೊರೋನಾ ಸೋಂಕು!
ದೇಶ

ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ವೈದ್ಯರಿಗೆ ಕೊರೋನಾ ಸೋಂಕು!

ರಾಷ್ಟ್ರ ರಾಜಧಾನಿ ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಅಂಬಾನಿ, 15 ದಿನದಲ್ಲೇ 100 ಬೆಡ್ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಾಣ, ನಿತ್ಯ 1 ಲಕ್ಷ ಮಾಸ್ಕ್ ತಯಾರಿ
ದೇಶ

ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಅಂಬಾನಿ, 15 ದಿನದಲ್ಲೇ 100 ಬೆಡ್ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಾಣ, ನಿತ್ಯ 1 ಲಕ್ಷ ಮಾಸ್ಕ್ ತಯಾರಿ

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಉಧ್ಯಮಿ ಮುಖೇಶ್ ಅಂಬಾನಿ ಕೈ ಜೋಡಿಸಿದ್ದು, ಕೊರೋನ ಸೋಂಕಿತರಿಗಾಗಿ 15 ದಿನದಲ್ಲೇ 100 ಬೆಡ್ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಿಸಿದ್ದಾರೆ.

ಕೊರೋನಾ ವೈರಸ್: ಸೋಂಕಿಗೊಳಗಾಗಿದ್ದ 37 ಮಂದಿ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ
ದೇಶ

ಕೊರೋನಾ ವೈರಸ್: ಸೋಂಕಿಗೊಳಗಾಗಿದ್ದ 37 ಮಂದಿ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಕೊರೋನಾ ವೈರಸ್ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ಪರಿಣಾಮ ಜನತೆ ಸಾಕಷ್ಟು ಆತಂತಕ್ಕೀಡಾಗಿದ್ದು, ಈ ನಡುಲ್ಲೇ ಸಂತಸದ ವಿಚಾರದ ಎಂಬಂತೆ ದೇಶದಲ್ಲಿ ನೂರಾರು ಸೋಂಕು ಪೀಡಿತರ ಪೈಕಿ 37 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ತಿಳಿದುಬಂದಿದೆ.