hosni mubarak

ಈಜಿಪ್ಟ್ನ ಮಾಜಿ ಅಧ್ಯಕ್ಷ ಹೊಸ್ನಿ ಮುಬಾರಕ್ ವಿಧಿವಶ
ಸುಮಾರು 30 ವರ್ಷಗಳ ಕಾಲ ಈಜಿಪ್ಟ್ನ ಅಧ್ಯಕ್ಷರಾಗಿದ್ದು 2011ರ ಕ್ರಾಂತಿಯ ಬಳಿಕ ಅಧ್ಯಕ್ಷ ಸ್ಥಾನ ತ್ಯಜಿಸಿದ್ದ ಈಜಿಪ್ಟ್ನ ಮಾಜಿ ಅಧ್ಯಕ್ಷ ಹೊಸ್ನಿ ಮುಬಾರಕ್ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಹೊಸ್ನಿಗೆ ಕೋರ್ಟ್ ಮುಬಾರಕ್
ಸರ್ವಾಧಿಕಾರಿ ಆಡಳಿತದ ವಿರುದ್ಧ ನಡೆದ ಭಾರಿ ಕ್ರಾಂತಿಯ ಬಳಿಕ...

