ವಿದೇಶUS-Iran conflict: ತೈಲ ಸಾಗಣೆ ನಿಂತರೆ ಇದುವರೆಗೆ ನಡೆಸಿದ್ದಕ್ಕಿಂತ 20 ಪಟ್ಟು ಹೆಚ್ಚು ದಾಳಿ: ಇರಾನ್ಗೆ ಟ್ರಂಪ್ ಕಠಿಣ ಎಚ್ಚರಿಕೆ
ಹಾರ್ಮುಜ್ ಸಮುದ್ರ ಮಾರ್ಗವು ಜಾಗತಿಕ ತೈಲ ಸಾಗಣೆಗೆ ಅತ್ಯಂತ ಪ್ರಮುಖ ದಾರಿ. ಈ ಮಾರ್ಗವು ಪರ್ಷಿಯನ್ ಗಲ್ಫ್ ಅನ್ನು ಗಲ್ಫ್ ಆಫ್ ಒಮನ್ ಹಾಗೂ ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ.