ವಿದೇಶHormuz ಮೇಲೆ ಅಮೆರಿಕಾ ಕಣ್ಣು: NEW US Territory' ಎಂದು ಮತ್ತೆ ನಕ್ಷೆ ಪೋಸ್ಟ್ ಮಾಡಿದ ಟ್ರಂಪ್, ಇರಾನ್ ಕೆಂಡಾಮಂಡಲ..!
ಆಗಸ್ಟ್ 18ರಂದು ಇದೇ ಚಿತ್ರವನ್ನು ಟ್ರಂಪ್ ಮೊದಲ ಬಾರಿಗೆ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಆಗಸ್ಟ್ 14ರಂದು ಲಾಂಗ್ ಐಲ್ಯಾಂಡ್ನ ಪೊಲೀಸ್ ಅಕಾಡೆಮಿಯಲ್ಲಿ ಮಾತನಾಡಿದ್ದ ಟ್ರಂಪ್, “ಶೀಘ್ರದಲ್ಲೇ ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ಪ್ರದೇಶವೆಂದು ಘೋಷಿಸಲಿದ್ದೇನೆ” ಎಂದು ಹೇಳಿದ್ದರು.