hormonal replacement therapy

'ಕ್ರಿಕೆಟ್ ಹೇಳಿಕೊಟ್ಟ ತಂದೆಯೇ ಅದನ್ನು ತ್ಯಜಿಸುವಂತೆ ಹೇಳಿದರು': ಮಾಜಿ ಕ್ರಿಕೆಟಿಗ Sanjay Bangar ಪುತ್ರಿ (ತ್ರ) Anaya ಭಾವುಕ!
ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಲಿಂಗ ಬದಲಾವಣೆ ಕುರಿತು ಬಹಿರಂಗವಾದಾಗಿನಿಂದ ನಾನು ಹಲವು ರೀತಿಯ ಏಳು ಬೀಳುಗಳನ್ನು ಕಂಡಿದ್ದೇನೆ. ನಾನು ಪ್ರೀತಿಸಿ ಆಡುತ್ತಿದ್ದ ಕ್ರಿಕೆಟ್ ನಿಂದಲೇ ನಾನು ದೂರಾಗಬೇಕಾಯಿತು...

ಮಾಜಿ ಕ್ರಿಕೆಟಿಗ Sanjay Bangar ಪುತ್ರಿ(ತ್ರ) Anaya Bangarಗೆ 'ನಗ್ನ ಚಿತ್ರ ಕಳುಹಿಸಿ' ಕಿರುಕುಳ ನೀಡಿದ ಕ್ರಿಕೆಟಿಗ!
ಇತ್ತೀಚೆಗೆ ಹಾರ್ಮೋನಲ್ ರಿಪ್ಲೇಸ್ ಮೆಂಟ್ ಥೆರಪಿ ಮಾಡಿಕೊಂಡು ಹೆಣ್ಣಾಗಿ ಬದಲಾದ ಬಗ್ಗೆ ಸುದ್ದಿಯಾಗಿತ್ತು. ಆರ್ಯನ್ ಬಂಗಾರ್ ಈಗ ಅನಯಾ ಬಂಗಾರ್ ಆಗಿದ್ದಾರೆ.

