Honeymoon

40 ವರ್ಷದ ದಾಂಪತ್ಯ ಮುರಿದುಕೊಂಡ್ಲು; First Night ಬಿಟ್ಟು ನನ್ನ ವಿರುದ್ಧ ಅಖಾಡಕ್ಕೆ ಇಳಿದಿದ್ದಾಳೆ: ಮಹುವಾ ವಿರುದ್ಧ TMC ಸಂಸದ ವಾಕ್ಸಮರ!
ವಿವಾದ ಈಗ ವೈಯಕ್ತಿಕ ಆರೋಪಗಳಿಗೆ ತಲುಪಿದೆ. ಸಂಸದ ಕಲ್ಯಾಣ್ ಬ್ಯಾನರ್ಜಿ, 'ಮಹುವಾ ತನ್ನ 40 ವರ್ಷದ ದಾಂಪತ್ಯವನ್ನೇ ಮುರಿದುಕೊಂಡಿದ್ದು ಈಗ ನನಗೆ ನೈತಿಕತೆಯ ಪಾಠ ಮಾಡುತ್ತಿದ್ದಾಳೆ' ಎಂದು ಹೇಳಿದರು.

ಉತ್ತರ ಪ್ರದೇಶ: ಪ್ರಿಯಕರನೊಂದಿಗೆ ಹನಿಮೂನ್‌ಗೆ ಹೋಗಲು ಹೆತ್ತ ಮಗ, ಮಗಳನ್ನು ಕೊಂದ ಪಾಪಿ ತಾಯಿ!
ಹೆತ್ತ ಮಗ ಹಾಗೂ ಮಗಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮುಸ್ಕಾನ್ ಎಂಬ ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆಯ ಪ್ರೇಮಿ ಜುನೈದ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

BJP-JDS ಹನಿಮೂನ್ ಯಾತ್ರೆ ಮುಗಿದಿದೆ: ಸಚಿವ ಎಂ.ಸಿ ಸುಧಾಕರ್
ತತ್ವ-ಸಿದ್ಧಾಂತದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಉತ್ತರ ಮತ್ತು ದಕ್ಷಿಣ ಧೃವಗಳಾಗಿವೆ. ಕೇವಲ ಅಧಿಕಾರಕ್ಕಾಗಿ ಮಾಡಿಕೊಂಡಿದ್ದ ಹೊಂದಾಣಿಕೆ ಕೊನೆಯಾಗುತ್ತಿದೆ. ಬಿಜೆಪಿಗೆ ಕುಮಾರಸ್ವಾಮಿ ಅವರನ್ನು ಕಂಡರೆ ಭಯ.

10.5 ವರ್ಷ, 65 ರಾಷ್ಟ್ರ: ಕೇರಳಕ್ಕೆ ಆಗಮಿಸಿದ ಅಮೆರಿಕ ದಂಪತಿಯ ಹನಿಮೂನ್ ಪ್ರವಾಸಕ್ಕೆ ಕೊನೆಯೇ ಇಲ್ಲ!
ಸಾಮಾನ್ಯವಾಗಿ ಹನಿಮೂನ್ ಟ್ರಿಪ್ ಎಷ್ಟು ದಿನಗಳವರೆಗೆ ಇರುತ್ತದೆ? ಕೆಲವು ದಿನ ಅಂತಾ ಉತ್ತರ ಬರಬಹುದು. ಆದರೆ, ಅಮೆರಿಕದ ದಂಪತಿ 10.5 ವರ್ಷಗಳಿಂದಲೂ ಹನಿಮೂನಿ ಪ್ರವಾಸದಲ್ಲಿದ್ದಾರೆ. ಈ ಅವಧಿಯಲ್ಲಿ ಅವರು 64 ರಾಷ್ಟ್ರಗಳನ್ನು ಸುತ್ತಾಡಿದ್ದಾರೆ.

'ಹನಿಮೂನ್' ಕನ್ನಡ ವೆಬ್ ಸಿರೀಸ್ ಟ್ರೈಲರ್
ಡಾ. ಶಿವರಾಜ್ ಕುಮಾರ್ ರವರ ಪುತ್ರಿ ನಿವೇದಿತ ಶಿವರಾಜ್ ಕುಮಾರ್ ಹಾಗೂ ಸಕ್ಕತ್ ಸ್ಟುಡಿಯೊ ಸಹನಿರ್ಮಾಣದ ವೆಬ್ ಸರಣಿ ಹನಿಮೂನ್ ಟ್ರೈಲರ್ ಬಿಡುಗಡೆಯಾಗಿದೆ.

ಹನಿಮೂನ್ ಡೇಸ್: ಪತಿ ಜೊತೆ ಸ್ಕೂಬಾ ಡೈವ್ ಮಾಡಿದ ನಟಿ ಕಾಜಲ್, ಫೋಟೋ ವೈರಲ್!
ಮಾಲ್ಡೀವ್ಸ್ ನಲ್ಲಿ ಹನಿಮೂನ್ ಪ್ರವಾಸದಲ್ಲಿರುವ ನಟಿ ಕಾಜಲ್ ಅಗರವಾಲ್ ಸಿಕ್ಕಾಪಟ್ಟೆ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.

ವಿದೇಶದಲ್ಲಿ ಹನಿಮೂನ್: ಕ್ವಾರೆಂಟೈನ್ ಸೂಚನೆ ಉಲ್ಲಂಘಿಸಿದ ಕೇರಳ ಐಎಎಸ್ ಅಧಿಕಾರಿ ಅಮಾನತು!
ಕೇರಳದ ಕೊಲ್ಲಂ ಜಿಲ್ಲೆಯ ಉಪ ಜಿಲ್ಲಾಧಿಕಾರಿ ಅನುಪಮ್ ಮಿಶ್ರಾ ಹೋಮ್ ಕ್ವಾರೆಂಟೈನ್ ಸೂಟನೆ ಉಲ್ಲಂಘಿಸಿ ಊರಿಗೆ ತೆರಳಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ.

'ಹನಿಮೂನ್'ಗೆ ಹೊರಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್
ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಈಗ ಹನಿಮೂನ್ ಗೆ ಹೊರಟಿದ್ದಾರೆ.

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಹನಿಮೂನ್ ಸಿಕ್ರೇಟ್ ಬಹಿರಂಗ?
ಇತ್ತೀಚೆಗೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಇದೀಗ ಹನಿಮೂನ್ ಗೆ ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ...

