ರಾಜ್ಯಆಗುಂಬೆ ಬಳಿ ರೇವ್ ಪಾರ್ಟಿ, ಹೋಮ್ ಸ್ಟೇ ಮಾಲೀಕರ ವಿರುದ್ಧ ಪ್ರಕರಣ ದಾಖಲು
ಆಗುಂಬೆ ದಟ್ಟಕಾನನದಲ್ಲಿ ಹೋಮ್ ಸ್ಟೇಯೊಂದರ ಬಳಿ ಇದೇ ತಿಂಗಳ 17ರಂದು ಮಧ್ಯರಾತ್ರಿಯಲ್ಲಿ ಕಾನೂನುಬಾಹಿರವಾಗಿ ರೇವ್ ಪಾರ್ಟಿ ಆಯೋಜಿಸಿದ್ದ ಮಾಲೀಕರ ವಿರುದ್ಧ ವರದಿ ಸಲ್ಲಿಸುವಂತೆ ಗೃಹ ಸಚಿವರ ಕಾರ್ಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.