ರಾಜ್ಯಬಿಲ್ಡರ್ ಗಳಿಗೆ ದಂಡ; ಖರೀದಿದಾರರ ಮುಖದಲ್ಲಿ ಮಂದಹಾಸ ಮೂಡಿಸಿದ ರೇರಾ ತೀರ್ಪು
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕದ ನ್ಯಾಯಾಲಯವು (ರೇರಾ-ಕೆ) ಬಿಲ್ಡರ್ ತನ್ನ ಆಸ್ತಿಯನ್ನು ರೇರಾ ಅಡಿಯಲ್ಲಿ 60 ದಿನಗಳಲ್ಲಿ ನೋಂದಾಯಿಸಲು ಆದೇಶಿಸಿದ್ದು ಇದರ ಮೇಲೆ ವಿಧಿಸಲಾದ ದಂಡದ ಶುಲ್ಕಗಳು ಅನೇಕ ಗೃಹಬಳಕೆದಾರರಿಗೆ ಪರಿಹಾರವನ್ನು ನೀಡಿದೆ.