History

ಭಾರತದ ಗಡಿಗಳ ಕುರಿತು ಇತಿಹಾಸ ಬರೆಯಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮತಿ
ದೇಶದ ಗಡಿಗಳ ಇತಿಹಾಸ ಬರೆಯುವ ಕೆಲಸ ಪ್ರಾರಂಭಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅನುಮೋದನೆ ನೀಡಿದ್ದಾರೆ.

ಚಂದ್ರಯಾನಕ್ಕೆ 6 ದಶಕಗಳ ಇತಿಹಾಸ, ಸೋಲು ಯಾರನ್ನೂ ಬಿಟ್ಟಿಲ್ಲ ಎನ್ನುತ್ತಿದೆ ನಾಸಾ!
ಜಗತ್ತಿನಲ್ಲಿ ಚಂದ್ರಯಾನದ ಪ್ರಯೋಗಗಳ ಇತಿಹಾಸ ಪುಟಗಳನ್ನು ತಿರುವಿ ಹಾಕಿದರೆ ಸೋಲಿನ ಸುದೀರ್ಘ ಅಧ್ಯಾಯಗಳು ತೆರೆದುಕೊಳ್ಳುತ್ತವೆ. ಭಾರತವಷ್ಟೇ ಅಲ್ಲ ಚಂದ್ರಯಾನವನ್ನು ಕೈಗೊಂಡ ಅನೇಕ ರಾಷ್ಟ್ರಗಳು ಮೊದಲ ಪ್ರಯತ್ನದಲ್ಲೇ ಸಂಭ್ರಮಾಚರಣೆ ಮಾಡಿದ ಉದಾಹರಣೆ ಇಲ್ಲವೇ ಇಲ್ಲ.

ಕಾಣಿಪಾಕಂ ನ ಗಣೇಶ ಉದ್ಭವಿಸಿದ ರೋಚಕ ಕಥೆ
ಕಾಣಿಪಾಕಂ ಗಣೇಶನ ದೇವಾಲಯ ಆವಿರ್ಭವಿಸಿದ ಹಿಂದೆ ರೋಚಕ ಕಥೆ ಇದೆ. ಗಣೇಶ ಚತುರ್ಥಿಯ ಈ ದಿನ ಕಾಣಿಪಾಕಂ ಗಣೇಶನ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳೋಣ.

ವಿದೇಶಿ ನೆಲದಲ್ಲಿ ಚಾರಿತ್ರಿಕ ಸಾಧನೆ ಮಾಡಿದ ಭಾರತದ ರಗ್ಬಿ ವನಿತೆಯರ ತಂಡ!
ಬಹುರಾಷ್ಟ್ರೀಯ ಟೂರ್ನಿಯಲ್ಲಿ ಜಯ ಗಳಿಸುವ ಮೂಲಕ ಭಾರತದ ವನಿತೆಯರ ರಗ್ಬಿ ತಂಡ ಇತಿಹಾಸ ಸೃಷ್ಟಿಸಿದೆ.

2ನೇ ಏಕದಿನ ಪಂದ್ಯ: ದಶಕಗಳಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ ದಾಖಲೆಯ ಜಯ!
ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದ್ದು, ದಶಕದಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲ್ಯಾಂಡ್ ನೆಲದಲ್ಲಿ ಭಾರತ ಗಳಿಸಿದ ದಾಖಲೆಯ ಜಯ ಇದಾಗಿದೆ.

ಕೊಹ್ಲಿ ಹೇಳಿದ ಕ್ರಿಕೆಟ್ ಜಗತ್ತಿನ ಅಪಾಯಕಾರಿ ಬೌಲರ್ ಯಾರು ಗೊತ್ತ?
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ ಅವರಿಗೆ ಬೌಲಿಂಗ್ ಮಾಡಲು ಬೌಲರ್ ಗಳು ಹೆದರುತ್ತಾರೆ. ಅಂತಹದರಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅಪಾಯಕಾರಿ ಬೌಲರ್...

ಕಟ್ಟಾ ಇಸ್ಲಾಂ ರಾಷ್ಟ್ರ ಪಾಕ್ ಚುನಾವಣೆಯಲ್ಲಿ ಹಿಂದೂ ಮಹಿಳೆ ಸ್ಪರ್ಧೆ, ಇತಿಹಾಸ ಸೃಷ್ಟಿ!
ಕಟ್ಟಾ ಇಸ್ಲಾಂ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಜುಲೈ 25ರಂದು ನಡೆಯಲಿರುವ ಸಂಸದೀಯ ಮತ್ತು ಪ್ರಾಂತೀಯ ಸಭಾ ಚುನಾವಣೆಯಲ್ಲಿ ಹಿಂದೂ ಮಹಿಳೆಯೊಬ್ಬರು...

ಫಿಫಾ ವಿಶ್ವಕಪ್ 2018: ಇತಿಹಾಸ ನಿರ್ಮಿಸಿದ ತಮಿಳುನಾಡಿನ 11 ವರ್ಷದ ಬಾಲಕಿ
ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2018ರಲ್ಲಿ ತಮಿಳುನಾಡಿನ 11 ವರ್ಷದ ಬಾಲಕಿಯೊಬ್ಬಳು ಇತಿಹಾಸ ನಿರ್ಮಿಸಿದ್ದಾಳೆ....

ಫಿಫಾ ವಿಶ್ವಕಪ್ 2018: ಇತಿಹಾಸ ನಿರ್ಮಿಸಿದ ಬೆಂಗಳೂರಿನ 10 ವರ್ಷದ ಬಾಲಕ ರಿಷಿ ತೇಜ್
ಫಿಫಾ ವಿಶ್ವಕಪ್ 2018ರಲ್ಲಿ ಬೆಂಗಳೂರಿನ 10 ವರ್ಷದ ಬಾಲಕನೊಬ್ಬ ಇತಿಹಾಸ ನಿರ್ಮಿಸಿದ್ದಾನೆ...

