Hindu

ಕುಂಭ ಮೇಳವನ್ನು ಯೋಗಿ ಸರ್ಕಾರ ಅದ್ಭುತವಾಗಿ ಆಯೋಜಿಸಿದೆ; ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ: DK Shivakumar
ಸದಾಶಿವ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಾನು ಕುಂಭಮೇಳದಲ್ಲಿ ಭಾಗಿಯಾಗಿದ್ದು ನನ್ನ ನಂಬಿಕೆ, ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ. ಆದರೆ ಎಲ್ಲ ಧರ್ಮದ ಬಗ್ಗೆ ಗೌರವ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.

ಜಾತಿ ಹೆಸರಲ್ಲಿ ಹೊಡೆದಾಳುವವರ ಮಧ್ಯೆ ನಾವು ಹಿಂದೂಗಳನ್ನು ಒಗ್ಗೂಡಿಸಬೇಕು: RSS ಮುಖ್ಯಸ್ಥ ಮೋಹನ್ ಭಾಗವತ್
'ಸಮಾಜಕ್ಕೆ ಅಗತ್ಯವಾದ 5 ಬದಲಾವಣೆಗಳಾದ ಸಾಮಾಜಿಕ ಸಾಮರಸ್ಯ, ಕುಟುಂಬ ಮೌಲ್ಯಗಳು, ಪರಿಸರ ಸಂರಕ್ಷಣೆ, ಸ್ವದೇಶಿ ಮತ್ತು ನಾಗರಿಕ ಕರ್ತವ್ಯದ ಕುರಿತು ಚರ್ಚೆ ನಡೆಯಬೇಕು' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಮಹಾಕುಂಭಮೇಳ ಮತ್ತು 144 ವರ್ಷಗಳಿಗೊಮ್ಮೆ ಎಂದು ಹೇಳಿ ಜನರ ದಾರಿ ತಪ್ಪಿಸಿದ್ದಾರೆ: ಯೋಗಿ ಆದಿತ್ಯನಾಥ್ ವಿರುದ್ಧ ಅಖಿಲೇಶ್ ವಾಗ್ದಾಳಿ!
144 ವರ್ಷಗಳ ನಂತರ ಇದು ನಡೆಯುತ್ತಿದೆ ಎಂದು ಅವರು ಯಾವ ದಿನಾಂಕದಿಂದ ನಿರ್ಧರಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ನಮ್ಮ ಹಿಂದೂ ಧರ್ಮದಲ್ಲಿ, ನಕ್ಷತ್ರಪುಂಜ ಮತ್ತು ಸಮಯ ಎರಡು ಪ್ರಮುಖ ವಿಷಯಗಳಾಗಿವೆ.

ನನ್ನದು ಭಾರತೀಯ DNA: ರಾಷ್ಟ್ರಪತಿ ಔತಣಕೂಟದಲ್ಲಿ Muslim Country ಇಂಡೋನೇಷ್ಯ ಅಧ್ಯಕ್ಷನ ಹೇಳಿಕೆ, ವಿಡಿಯೋ ವೈರಲ್
ಸುಬಿಯಾಂಟೊ ಭಾರತ-ಇಂಡೋನೇಷ್ಯಾ ಸಂಬಂಧಗಳ ಪ್ರಾಚೀನತೆಯನ್ನು ಉಲ್ಲೇಖಿಸಿ, 'ಅವರ ಡಿಎನ್ಎ ಭಾರತೀಯ' ಎಂದು ಹೇಳಿದರು. ಇದನ್ನು ಕೇಳಿದ ಪ್ರಧಾನಿ ಮೋದಿ, ಉಪಾಧ್ಯಕ್ಷ ಧಂಖರ್ ಮತ್ತು ಇತರರು ಮೊದಲು ದಿಗ್ಭ್ರಮೆ ವ್ಯಕ್ತಪಡಿಸಿ, ನಕ್ಕರು.

Maha Kumbh 2025: ಕುಂಭಮೇಳ ಬಗ್ಗೆ "ಬುದ್ಧಿಜೀವಿ" ವಿಶ್ಲೇಷಣೆಗಳಿಗೆ ಪ್ರತಿಕ್ರಿಯೆ ಬೇಕಿಲ್ಲ, ಆದರೆ… (ತೆರೆದ ಕಿಟಕಿ)
ನಗ್ನವಾಗಿರುವವರೋ ಅಥವಾ ಚಿತ್ರ-ವಿಚಿತ್ರ ವೇಷಗಳಲ್ಲಿರುವವರೋ ಆ ಎಲ್ಲ ಸಾಧು ಸಮೂಹ ಹನ್ನೆರಡು ವರ್ಷಗಳಿಗೊಮ್ಮೆ ಹೀಗೆ ಕಲೆಯುತ್ತದೆ. ನಂತರ ದಶಕಗಳ ಕಾಲ ಅವರೇನೂ ನಾಗರಿಕ ಸಮಾಜದ ನಡುವೆ ವಿಜೃಂಭಿಸಿಕೊಂಡಿರುವುದಿಲ್ಲ.

ಯಾರು ಹೀನನಾಗಿದ್ದಾನೋ, ದೂಷಣೆಗೊಳಗಾಗಿದ್ದನೋ ಅವನೇ ಹಿಂದೂ; ಹಿಂದೂ ಎಂಬುದು ಅವಮಾನಕರ ಪದ: ಪ್ರೊ ಕೆ.ಎಸ್ ಭಗವಾನ್
ಪರ್ಶಿಯನ್ ಲೇಖಕ ಆಲ್ಬೇರೋನಿ ಎಂಬುವವನು ಭಾರತದ ಬಗ್ಗೆ ಬರೆಯುತ್ತಾ ಸಿಂಧೂ ನದಿಯನ್ನು ಹಿಂದೂ ಅಂತ ಕರೆದರು. ಪರ್ಶಿಯನ್ ಭಾಷೆಯಲ್ಲಿ ಸಕಾರ ಇಲ್ಲವಂತೆ, ಸಕಾರ, ಹಕಾರವಾಗುತ್ತೆ.

ಉತ್ತರ ಪ್ರದೇಶ: ಮತಾಂತರ ಆರೋಪ; ದಲಿತನನ್ನು ಥಳಿಸಿ ತಲೆ ಬೋಳಿಸಿ, ಪರೇಡ್ ನಡೆಸಿದ ಬಜರಂಗದಳ!
ಶಿವಬದನ್ ದೂರಿನ ಆಧಾರದ ಮೇಲೆ, ಪೊಲೀಸರು ಈ ಪ್ರಕರಣದಲ್ಲಿ ರೋಹಿತ್ ದೀಕ್ಷಿತ್, ಲವ್ಲೇಶ್ ಸಿಂಗ್ ಮತ್ತು ಸೋಮಕರನ್ ಮತ್ತು ಇನ್ನೂ ಹಲವಾರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಹಿಂದೂ ಸಂಸ್ಕೃತಿ ಪಾಲಿಸಿದ್ದಕ್ಕೆ ಬಾಂಗ್ಲಾದಲ್ಲಿ ಥಳಿತ: ಕೋಲ್ಕತ್ತಾ ಯುವಕ ಬಿಚ್ಚಿಟ್ಟ ಕಥೆ ಇದು...
ತಾನು ಭಾರತದ ಹಿಂದೂ ಎಂದು ತಿಳಿದ ನಂತರ ಕೆಲವು ಅನಾಮಧೇಯ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿದರು ಎಂದು ಯುವಕ ಆರೋಪಿಸಿದ್ದಾನೆ.

ಮತ್ತೊಂದು ಹಿಂದೂ ವಿರೋಧಿ ನಡೆ ಮೂಲಕ ಸುದ್ದಿಯಾಗುತ್ತಿದೆ ಬಾಂಗ್ಲಾ!
ಬಾಂಗ್ಲಾದೇಶ ಸಮ್ಮಿಲಿತಾ ಸನಾತನಿ ಜಾಗರಣ ಜೋಟೆಯ ವಕ್ತಾರ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಸೋಮವಾರ ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ್ರೋಹ ಪ್ರಕರಣದಲ್ಲಿ ಬಂಧಿಸಲಾಗಿದೆ.

