Hindu Marriage Bill

ಪಾಕಿಸ್ತಾನದಲ್ಲಿ ಕಾನೂನಾದ 'ಹಿಂದೂ ವಿವಾಹ ಕಾಯ್ದೆ'
ವಿದೇಶ

ಪಾಕಿಸ್ತಾನದಲ್ಲಿ ಕಾನೂನಾದ 'ಹಿಂದೂ ವಿವಾಹ ಕಾಯ್ದೆ'

ಪಾಕಿಸ್ತಾನದಲ್ಲಿ ಹಿಂದೂಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ಐತಿಹಾಸಿಕ ಹಿಂದೂ ವಿವಾಹ ಮಸೂದೆ-2017ಕ್ಕೆ ಅಧ್ಯಕ್ಷ ಮಮ್ನೂನ್ ಹುಸೇನ್ ಅವರು ಅಂಕಿತ ಹಾಕಿದ್ದು, ಕಾಯ್ದೆಯಾಗಿ ಸೋಮವಾರ ಜಾರಿಯಾಗಿದೆ...

'ಹಿಂದೂ ವಿವಾದ ಕಾಯ್ದೆ'ಗೆ ಪಾಕಿಸ್ತಾನ ಸೆನೆಟ್ ಗ್ರೀನ್ ಸಿಗ್ನಲ್
ವಿದೇಶ

'ಹಿಂದೂ ವಿವಾದ ಕಾಯ್ದೆ'ಗೆ ಪಾಕಿಸ್ತಾನ ಸೆನೆಟ್ ಗ್ರೀನ್ ಸಿಗ್ನಲ್

ಸಾಕಷ್ಟು ವಿರೋಧ ಹಾಗೂ ಟೀಕೆಗಳ ನಡುವೆಯೂ ಕೊನೆಗೂ ಹಿಂದೂ ವಿವಾಹ ಮಸೂದೆ ಕರಡಿಗೆ ಪಾಕಿಸ್ತಾನ ಸಂಸತ್ ಮೇಲ್ಮನೆ ಸೆನೆಟ್ ಶನಿವಾರ ಗ್ರೀನ್ ಸಿಗ್ನಲ್ ನೀಡಿದೆ...

ಕೊನೆಗೂ 'ಹಿಂದೂ ವಿವಾಹ ಕಾಯ್ದೆ'ಗೆ ಪಾಕ್ ಸೆನೆಟ್ ಅನುಮೋದನೆ
ವಿದೇಶ

ಕೊನೆಗೂ 'ಹಿಂದೂ ವಿವಾಹ ಕಾಯ್ದೆ'ಗೆ ಪಾಕ್ ಸೆನೆಟ್ ಅನುಮೋದನೆ

ಸುಪ್ರೀಂ ಆದೇಶದ ನಡುವೆಯೂ ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೊಳಿಸದೆ ತೀವ್ರ ಟೀಕೆಗೆ ಒಳಗಾಗಿದ್ದ ಪಾಕಿಸ್ತಾನ ಸೆನೆಟ್ ಸಮಿತಿ, ಕೊನೆಗೂ ಹಿಂದೂ ವಿವಾಹ ಮಸೂದೆ ಕರಡಿಗೆ ಅನುಮೋದನೆ ನೀಡಿದೆ...

ಹಿಂದೂ ವಿವಾಹ ಕಾಯ್ದೆ ಇಲ್ಲದಿರುವುದರಿಂದ ಮಹಿಳೆಯರಿಗೆ ಸಮಸ್ಯೆ ಉಂಟಾಗುತ್ತಿದೆ: ಪಾಕ್ ಪತ್ರಿಕೆ ಡಾನ್
ವಿದೇಶ

ಹಿಂದೂ ವಿವಾಹ ಕಾಯ್ದೆ ಇಲ್ಲದಿರುವುದರಿಂದ ಮಹಿಳೆಯರಿಗೆ ಸಮಸ್ಯೆ ಉಂಟಾಗುತ್ತಿದೆ: ಪಾಕ್ ಪತ್ರಿಕೆ ಡಾನ್

ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ವಿವಾಹ ಕಾಯ್ದೆ ಇಲ್ಲದಿರುವುದರ ಬಗ್ಗೆ ಡಾನ್ ಸಂಪಾದಕೀಯ ಬರೆದಿದ್ದು, ಕಾಯ್ದೆಯ ಅನುಪಸ್ಥಿತಿ ಹಿಂದು ಮಹಿಳೆಯರಿಗೆ ಸಮಸ್ಯೆ ಉಂಟು ಮಾಡುತ್ತದೆ ಎಂದಿದೆ.

ಕೊನೆಗೂ ಪಾಕ್ ನಲ್ಲಿ ಅಂಗೀಕಾರ ಆಗದ ಹಿಂದೂ ವಿವಾಹ ಕಾಯ್ದೆ
ವಿದೇಶ

ಕೊನೆಗೂ ಪಾಕ್ ನಲ್ಲಿ ಅಂಗೀಕಾರ ಆಗದ ಹಿಂದೂ ವಿವಾಹ ಕಾಯ್ದೆ

ಹಿಂದೂ ವಿವಾಹ ಕಾಯ್ದೆ ಅಂಗೀಕರಿಸಲು ಪಾಕಿಸ್ತಾನ ಸಂಸದೀಯ ಸಮಿತಿ ವಿಫಲವಾಗಿದೆ.