Hindu holidays

Instagram ಪೋಸ್ಟ್, ಹಿಂದೂ ಆಚರಣೆಗೆ ಅವಮಾನ: ಸ್ವಿಸ್ ಪ್ರವಾಸಿಗನಿಗೆ 1 ವರ್ಷ ಜೈಲು ಶಿಕ್ಷೆ ಹೇರಿದ Bali ನ್ಯಾಯಾಲಯ
ಬೀಚ್ನಿಂದ ವಿಡಿಯೋ ಮಾಡಿದ್ದ ಜ್ಗ್ರಾಗೆನ್, ನ್ಯೆಪಿ ಆಚರಣೆಯ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ ಪೋಸ್ಟ್ ಮಾಡಿದ್ದಾನೆ.

ಹಿಂದೂ ಹಬ್ಬಗಳಿಗೆ ರಜೆ ಕಡಿತ; ಬಿಹಾರ ಸಿಎಂ ಮುಂದೆ ಮೊಹಮ್ಮದ್ ನಿತೀಶ್ ಆಗ್ತಾರೆ ಎಂದ ಬಿಜೆಪಿ
ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಹಿಂದೂ ಹಬ್ಬಗಳ ಸಂದರ್ಭದಲ್ಲಿ ರಾಜ್ಯದ ಶಾಲೆಗಳಿಗೆ ನೀಡಲಾಗಿದ್ದ ರಜೆಯ ಸಂಖ್ಯೆಯನ್ನು ಕಡಿತಗೊಳಿಸಿ, ಮುಸ್ಲಿಂ ಹಬ್ಬಗಳಿಗೆ ರಜೆ ಹೆಚ್ಚಿಸಿದೆ ಎಂದು ಪ್ರತಿಪಕ್ಷ ಬಿಜೆಪಿ ಮಂಗಳವಾರ ಆರೋಪಿಸಿದೆ.

