ರಾಜಕೀಯ2028ಕ್ಕೆ ರಾಜ್ಯದಲ್ಲಿ ಹಿಂದೂ ಸರ್ಕಾರ; ಪೊಲೀಸರ ಕೈಗೆ AK-47 ಕೊಟ್ಟು, ಪಾಕಿಸ್ತಾನ್ ಜಿಂದಾಬಾದ್ ಅಂದವರ ಬಾಯಿಗೆ ಗುಂಡು ಹೊಡೆಸ್ತೀವಿ: ಯತ್ನಾಳ್
ನಮ್ಮ ಪಕ್ಷ ಸರ್ಕಾರ ರಚಿಸಿದ್ದೇ ಆದರೆ, ಗಣಪತಿ ಉತ್ಸವಾ ಅಥವಾ ಹಿಂದೂ ಆಚರಣೆಗಳ ಮೇಲೆ ಹಲ್ಲೆ ನಡೆದರೆ ಬುಲ್ಡೋಜರ್ ಬಳಸಲಾಗುವುದು, ಪೊಲೀಸ್ ಅಧಿಕಾರಿಗಳನ್ನು AK-47 ರೈಫಲ್ಗಳಿಂದ ಸಜ್ಜುಗೊಳ್ಳಲಾಗುವುದು. ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗುವವರಿಗೆ ಬಾಯಿಗೆ ಗುಂಡು ಹೊಡೆಸಲಾಗುವುದು.