ಕ್ರಿಕೆಟ್ಪಿಚ್ ಕ್ಲೀನ್ ಮಾಡಲು ಹೋಗಿ ರನೌಟ್, ಭಾರತ ಎ ತಂಡದ ದಾಂಡಿಗ ಕಂಗಾಲು; ವಿಡಿಯೋ ವೈರಲ್!
ಬ್ಯಾಟ್ಸ್ ಮನ್ ಗಳು ಕೆಲವೊಮ್ಮೆ ವಿಚಿತ್ರವಾಗಿ ರನೌಟ್ ಆಗಿ ಪೆವಿಲಿಯನ್ ಸೇರುತ್ತಾರೆ. ಅಂತೆ ಭಾರತ ಎ ತಂಡದ ದಾಂಡಿಗ ಜಯದೇವ್ ಉನದ್ಕಟ್ ಪಿಚ್ ಕ್ಲೀನ್ ಮಾಡಲು ಹೋಗಿ ರನೌಟ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.