ವಿಜ್ಞಾನ-ತಂತ್ರಜ್ಞಾನಫೈಟರ್ ಏರ್ ಕ್ರಾಫ್ಟ್ ಎಸ್ಕೇಂ ಸಿಸ್ಟಂನ ಹೈ-ಸ್ಪೀಡ್ ಪರೀಕ್ಷೆ ನಡೆಸಿದ DRDO- Video
ಚಂಡೀಗಢದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ (TBRL) ನಲ್ಲಿರುವ ಡಿಆರ್ ಡಿಒದ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ (RTRS) ಸೌಲಭ್ಯದಲ್ಲಿ ರಾಕೆಟ್-ಸ್ಲೆಡ್ ಪ್ರಯೋಗವು ಗಂಟೆಗೆ 800 ಕಿಮೀ ನಿಖರವಾಗಿ ನಿಯಂತ್ರಿತ ವೇಗವನ್ನು ಸಾಧಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.