ಸಿನಿಮಾ ಸುದ್ದಿವಿಕ್ರಾಂತ್ ರೋಣ: 'ಹೇ ಫಕೀರಾ' ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ವಿಕ್ರಾಂತ್ ರೋಣ' ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ರಾ..ರಾ.. ರುಕ್ಕಮ್ಮ, ರಾಜಕುಮಾರಿ ಸಾಂಗ್ ನಂತರ ಇದೀಗ 'ಹೇ ಫಕೀರಾ ಲಿರಿಕಲ್ ವಿಡಿಯೋ ಸಾಂಗ್ ಇಂದು ಹೊರಗೆ ಬಂದಿದೆ.