ರಾಜ್ಯH5N1 ಭೀತಿ: ಸೋಂಕು ನಿಯಂತ್ರಣ ಕಾರ್ಯಾಚರಣೆ ಯಶಸ್ವಿ; ಮಾನವ ಸೋಂಕು ಪತ್ತೆಯಾಗಿಲ್ಲ- ಆರೋಗ್ಯ ಇಲಾಖೆ ಸ್ಪಷ್ಟನೆ
ಈ ಕೇಂದ್ರದ ಕೋಳಿಯಲ್ಲಿ ಎಚ್5ಎನ್1 ಸೋಂಕು ಏ.14ರಂದು ದೃಢಪಟ್ಟಿತ್ತು. ಭೋಪಾಲ್ನ ರಾಷ್ಟ್ರೀಯ ಹೈ ಸೆಕ್ಯುರಿಟಿ ಪ್ರಾಣಿ ರೋಗಗಳ ಸಂಸ್ಥೆ ನಡೆಸಿದ ಪ್ರಯೋಗಾಲಯ ಪರೀಕ್ಷೆಗಳ ನಂತರ ಈ ಸೋಂಕು ದೃಢಪಟ್ಟಿತ್ತು.