Hema Malini

ರಾಮ ಪ್ರಾಣ ಪ್ರತಿಷ್ಠಾ ಸಮಾರಂಭ: ಹಿರಿಯ ನಟಿ ಹೇಮಾಮಾಲಿನಿಯಿಂದ ರಾಮಾಯಣ ಆಧಾರಿತ ನೃತ್ಯ ರೂಪಕ!
ದೇಶ

ರಾಮ ಪ್ರಾಣ ಪ್ರತಿಷ್ಠಾ ಸಮಾರಂಭ: ಹಿರಿಯ ನಟಿ ಹೇಮಾಮಾಲಿನಿಯಿಂದ ರಾಮಾಯಣ ಆಧಾರಿತ ನೃತ್ಯ ರೂಪಕ!

ಅಯೋಧ್ಯೆಯಲ್ಲಿ  ಇದೇ ತಿಂಗಳ 22 ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದ ಅಂಗವಾಗಿ ಬಿಜೆಪಿ ಸಂಸದರು ಆಗಿರುವ ಬಾಲಿವುಡ್ ಹಿರಿಯ ನಟಿ ಹೇಮಾ ಮಾಲಿನಿ ಅವರಿಂದ ಹಿಂದೂ ಮಹಾಕಾವ್ಯ ರಾಮಾಯಣ ಆಧಾರಿತ ನೃತ್ಯ ರೂಪಕವನ್ನು ಆಯೋಜಿಸಲಾಗಿದೆ.

'ಡ್ರೀಮ್ ಗರ್ಲ್' ಹೇಮಮಾಲಿನಿ 75ನೇ ವರ್ಷದ ಹುಟ್ಟುಹಬ್ಬ ಸಂಭ್ರಮ- Photos
ಸಿನಿಮಾ

'ಡ್ರೀಮ್ ಗರ್ಲ್' ಹೇಮಮಾಲಿನಿ 75ನೇ ವರ್ಷದ ಹುಟ್ಟುಹಬ್ಬ ಸಂಭ್ರಮ- Photos

ಸ್ಟಾರ್ ಸಂಸದೆ ಹೇಮ ಮಾಲಿನಿ ಅವರು ತಮ್ಮ 75 ನೇ ಹುಟ್ಟುಹಬ್ಬದಂದು ಕುಟುಂಬ ಸದಸ್ಯರೊಂದಿಗೆ ಮುಂಬೈಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಬಾಲಿವುಡ್ ಚಿತ್ರರಂಗದ ಗಣ್ಯರು, ಕಲಾವಿದರು ಭಾಗವಹಿಸಿದ್ದರು.

ಹೇಮ ಮಾಲಿನಿ@75: ಜೀವನದ ಅತ್ಯಂತ ಸುಂದರ ಕ್ಷಣಗಳು ಯಾವುದು ಎಂದ ಡ್ರೀಮ್ ಗರ್ಲ್....
ಬಾಲಿವುಡ್

ಹೇಮ ಮಾಲಿನಿ@75: ಜೀವನದ ಅತ್ಯಂತ ಸುಂದರ ಕ್ಷಣಗಳು ಯಾವುದು ಎಂದ ಡ್ರೀಮ್ ಗರ್ಲ್....

"75ನೇ ವರ್ಷ ನನ್ನ ಪಾಲಿಗೆ ಬಹಳ ವಿಶೇಷ, ಪ್ರತಿ ವರ್ಷ ಮತ್ತೊಮ್ಮೆ ಬರುವುದಿಲ್ಲ" ಎನ್ನುತ್ತಾರೆ ಹಿರಿಯ ನಟಿ, ಸಂಸದೆ, ಡ್ರೀಮ್ ಗರ್ಲ್ ಹೇಮಮಾಲಿನಿ.

ಧರ್ಮೇಂದ್ರ ಜೊತೆ ವಾಸಿಸುತ್ತಿಲ್ಲ ನಟಿ ಹೇಮಾಮಾಲಿನಿ: ವೈವಾಹಿಕ ಜೀವನದ ಬಗ್ಗೆ 'ಡ್ರೀಮ್ ಗರ್ಲ್' ಹೇಳಿದ್ದೇನು?
ಬಾಲಿವುಡ್

ಧರ್ಮೇಂದ್ರ ಜೊತೆ ವಾಸಿಸುತ್ತಿಲ್ಲ ನಟಿ ಹೇಮಾಮಾಲಿನಿ: ವೈವಾಹಿಕ ಜೀವನದ ಬಗ್ಗೆ 'ಡ್ರೀಮ್ ಗರ್ಲ್' ಹೇಳಿದ್ದೇನು?

ಬಾಲಿವುಡ್‌ನ ಡ್ರೀಮ್‌ ಗರ್ಲ್‌ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಒಂದಲ್ಲ ಒಂದು ಕಾರಣಕ್ಕೆ ಜನಮನದಲ್ಲಿ ಉಳಿದಿದ್ದಾರೆ. ಹೇಮಾ ಮತ್ತು ಧರ್ಮೇಂದ್ರ ಅವರ ಪ್ರೇಮಕಥೆಯು ಬಾಲಿವುಡ್‌ನಾದ್ಯಂತ ಚರ್ಚೆಯ ವಿಷಯವಾಗಿ ಉಳಿದಿದೆ

ಮುಂದಿನ ಚುನಾವಣೆಯಲ್ಲಿ  ಸ್ಪರ್ಧಿಸುವುದಾದರೇ ಮಥುರಾದಿಂದ ಮಾತ್ರ: ಹೇಮಾ ಮಾಲಿನಿ
ದೇಶ

ಮುಂದಿನ ಚುನಾವಣೆಯಲ್ಲಿ  ಸ್ಪರ್ಧಿಸುವುದಾದರೇ ಮಥುರಾದಿಂದ ಮಾತ್ರ: ಹೇಮಾ ಮಾಲಿನಿ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿದ್ದರೇ ಮಥುರಾದಿಂದ ಮಾತ್ರ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ಸೋಮವಾರ ಹೇಳಿದ್ದಾರೆ.

ನೆಕ್ಸ್ಟ್ ರಾಖಿ ಸಾವಂತ್; ಕಂಗನಾ ರಾಜಕೀಯ ಪ್ರವೇಶದ ಬಗ್ಗೆ ಸಂಸದೆ ಹೇಮಮಾಲಿನಿ ಹೀಗೆ ಹೇಳಿದ್ದೇಕೆ?
ಬಾಲಿವುಡ್

ನೆಕ್ಸ್ಟ್ ರಾಖಿ ಸಾವಂತ್; ಕಂಗನಾ ರಾಜಕೀಯ ಪ್ರವೇಶದ ಬಗ್ಗೆ ಸಂಸದೆ ಹೇಮಮಾಲಿನಿ ಹೀಗೆ ಹೇಳಿದ್ದೇಕೆ?

ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ತಾವು ಪ್ರತಿನಿಧಿಸುವ ಕ್ಷೇತ್ರವಾದ ಮಥುರಾದಿಂದ ನಟಿ ಕಂಗನಾ ರಣಾವತ್ ಅವರ ರಾಜಕೀಯ ಎಂಟ್ರಿ ವದಂತಿಯ ಬಗ್ಗೆ ಪ್ರಶ್ನಿಸಿದಾಗ ನಟಿ ಅನಿರೀಕ್ಷಿತ ಪ್ರತಿಕ್ರಿಯೆ ನೀಡಿದ್ದಾರೆ.

'ಬೆಂಗಳೂರು ಬಗ್ಗೆ ಸಾಕಷ್ಟು ಸುಂದರ ನೆನಪುಗಳಿವೆ, ನನ್ನ ತಂದೆ ನಾನು ಬೆಂಗಳೂರಿನಲ್ಲಿ ನೆಲೆಸಬೇಕೆಂದು ಬಯಸಿದ್ದರು': ಹೇಮಾ ಮಾಲಿನಿ
ಸಿನಿಮಾ ಸುದ್ದಿ

'ಬೆಂಗಳೂರು ಬಗ್ಗೆ ಸಾಕಷ್ಟು ಸುಂದರ ನೆನಪುಗಳಿವೆ, ನನ್ನ ತಂದೆ ನಾನು ಬೆಂಗಳೂರಿನಲ್ಲಿ ನೆಲೆಸಬೇಕೆಂದು ಬಯಸಿದ್ದರು': ಹೇಮಾ ಮಾಲಿನಿ

ಡ್ರೀಮ್ ಗರ್ಲ್, ಕನಸಿನ ಕನ್ಯೆ ಹೇಮಾ ಮಾಲಿನಿ ದಶಕಗಳ ಕಾಲ ಪ್ರೇಕ್ಷಕರನ್ನು ತಮ್ಮ ನಟನೆ ಮತ್ತು ನೃತ್ಯದಿಂದ ಮನರಂಜಿಸಿದವರು. ಡ್ರೀಮ್ ಗರ್ಲ್, ಶೋಲೆಯಂತಹ ಚಿತ್ರಗಳಲ್ಲಿ ಮರೆಯಾಗದಿರುವ ಪಾತ್ರಗಳನ್ನು ಮಾಡಿ ಮನಸೂರೆಗೊಂಡವರು. ಇನ್ನು ಅವರ ಭರತನಾಟ್ಯ, ನೃತ್ಯಕ್ಕೆ ಮನಸೋಲದವರೇ ಇಲ್ಲ. 

ಅಯೋಧ್ಯೆ, ಕಾಶಿ ನಂತರ ಮಥುರಾದಲ್ಲಿ ಬೃಹತ್ ಕೃಷ್ಣನ ದೇವಾಲಯ ನಿರ್ಮಾಣವಾಗಬೇಕು: ಹೇಮಾ ಮಾಲಿನಿ
ದೇಶ

ಅಯೋಧ್ಯೆ, ಕಾಶಿ ನಂತರ ಮಥುರಾದಲ್ಲಿ ಬೃಹತ್ ಕೃಷ್ಣನ ದೇವಾಲಯ ನಿರ್ಮಾಣವಾಗಬೇಕು: ಹೇಮಾ ಮಾಲಿನಿ

ಅಯೋಧ್ಯೆ,  ಕಾಶಿ ನಂತರ  ತಮ್ಮ ಲೋಕಸಭಾ ಕ್ಷೇತ್ರ ಮಥುರಾದಲ್ಲಿ ಬೃಹತ್ ದೇವಾಲಯ ನಿರ್ಮಿಸುವಂತೆ  ಬಿಜೆಪಿ ಸಂಸದೆ  ಹೇಮಾಮಾಲಿನಿ ಮನವಿ ಮಾಡಿಕೊಂಡಿದ್ದಾರೆ.

ಕೋವಿಡ್ ನಿಂದ ಆಪ್ತ ಕಾರ್ಯದರ್ಶಿ ನಿಧನ: ನಟಿ, ಸಂಸದೆ ಹೇಮಾಮಾಲಿನಿ ಭಾವುಕ ವಿದಾಯ
ಬಾಲಿವುಡ್

ಕೋವಿಡ್ ನಿಂದ ಆಪ್ತ ಕಾರ್ಯದರ್ಶಿ ನಿಧನ: ನಟಿ, ಸಂಸದೆ ಹೇಮಾಮಾಲಿನಿ ಭಾವುಕ ವಿದಾಯ

ಕೊರೋನಾದಿಂದಾಗಿ ತಮ್ಮ ಕಾರ್ಯದರ್ಶಿ ಮಾರ್ಕಂಡ್ ಮೆಹ್ತಾ ಮೃತಪಟ್ಟಿದ್ದಾರೆ ಎಂದು ಹಿರಿಯ ಬಾಲಿವುಡ್ ನಟಿ-ರಾಜಕಾರಣಿ ಹೇಮಾ ಮಾಲಿನಿ ತಿಳಿಸಿದ್ದಾರೆ.