HELPLINE

ಲಂಡನ್ ನಲ್ಲಿ ಹೆಚ್'ಡಿಕೆ: ಸಾಲಮನ್ನಾ ಕುರಿತು ಸಿಎಂ ಬಿಎಸ್'ವೈ ವಿರುದ್ಧ ಕಿಡಿ
ರಾಜ್ಯ

ಲಂಡನ್ ನಲ್ಲಿ ಹೆಚ್'ಡಿಕೆ: ಸಾಲಮನ್ನಾ ಕುರಿತು ಸಿಎಂ ಬಿಎಸ್'ವೈ ವಿರುದ್ಧ ಕಿಡಿ

ರೈತರ ಸಾಲ ಮನ್ನಾ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ತೀವ್ರವಾಗಿ ಕಿಡಿಕಾರಿದ್ದಾರೆ. 

ಸಾಲಮನ್ನಾ ಮಾಹಿತಿ ಪಡೆಯಲು ಜೆಡಿಎಸ್ ಸಹಾಯವಾಣಿ ಆರಂಭ
ರಾಜ್ಯ

ಸಾಲಮನ್ನಾ ಮಾಹಿತಿ ಪಡೆಯಲು ಜೆಡಿಎಸ್ ಸಹಾಯವಾಣಿ ಆರಂಭ

ರೈತರ ಸಾಲ ಮನ್ನಾ ಮಾಹಿತಿ ಪಡೆಯಲು ಜೆಡಿಎಸ್ ಸಹಾಯವಾಣಿ ಆರಂಭಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗುವ ಜೋಡಿಗಳ ರಕ್ಷಣೆಗೆ ಪೊಲೀಸ್ ಹೆಲ್ಪ್ ಲೈನ್
ದೇಶ

ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗುವ ಜೋಡಿಗಳ ರಕ್ಷಣೆಗೆ ಪೊಲೀಸ್ ಹೆಲ್ಪ್ ಲೈನ್

ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗುವ ಜೋಡಿಗಳ ರಕ್ಷಣೆಗೆ ರಾಜಸ್ಥಾನ ಪೊಲೀಸ್ ಹೆಲ್ಪ್ ಲೈನ್ ನಂಬರ್ ತೆರೆದಿದ್ದಾರೆ.

ಮಕ್ಕಳ ಮೇಲಿನ  ಲೈಂಗಿಕ ಕಿರುಕುಳ : ದೂರು ನೀಡುವ ಸಹಾಯವಾಣಿ ತಾತ್ಕಾಲಿಕವಾಗಿ ರದ್ದು !
ದೇಶ

ಮಕ್ಕಳ ಮೇಲಿನ ಲೈಂಗಿಕ ಕಿರುಕುಳ : ದೂರು ನೀಡುವ ಸಹಾಯವಾಣಿ ತಾತ್ಕಾಲಿಕವಾಗಿ ರದ್ದು !

ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ದೂರು ನೀಡಬಹುದಾದ ಉಚಿತ ಸಹಾಯವಾಣಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ

ಖಾಸಗಿ ಲೇವಾದೇವಿಗಾರರ ಕಿರುಕುಳದಿಂದ ತಪ್ಪಿಸಲು 24/7 ಸಹಾಯವಾಣಿಗೆ ಚಿಂತನೆ
ರಾಜ್ಯ

ಖಾಸಗಿ ಲೇವಾದೇವಿಗಾರರ ಕಿರುಕುಳದಿಂದ ತಪ್ಪಿಸಲು 24/7 ಸಹಾಯವಾಣಿಗೆ ಚಿಂತನೆ

ಸಣ್ಣ ರೈತರು, ಕೂಲಿ ಕಾರ್ಮಿಕರು ಮತ್ತು ಸಮಾಜದ ಇತರ ದುರ್ಬಲ ವರ್ಗದವರಿಗೆ ಖಾಸಗಿ ...

ಸಾಲದ ಮನ್ನಾ: ಮಧ್ಯವರ್ತಿ ಹಾವಳಿ ತಡೆಯಲು ರೈತರಿಗೆ ಶೀಘ್ರದಲ್ಲೇ ಸಹಾಯವಾಣಿ
ರಾಜ್ಯ

ಸಾಲದ ಮನ್ನಾ: ಮಧ್ಯವರ್ತಿ ಹಾವಳಿ ತಡೆಯಲು ರೈತರಿಗೆ ಶೀಘ್ರದಲ್ಲೇ ಸಹಾಯವಾಣಿ

ಸಾಲಮನ್ನಾ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಲು ನಿರ್ಧರಿಸಿರುವ ಸರ್ಕಾರ ಶೀಘ್ರವೇ ರೈತರಿಗಾಗಿ ಸಹಾಯವಾಣಿ ಆರಂಭಿಸಲಿದೆ, ..

ಕೊಡಗಿನಲ್ಲಿ ಭೀಕರ ಪ್ರವಾಹ: ನೆರವಿಗಾಗಿ ಯಾರನ್ನು ಸಂಪರ್ಕಿಸಬೇಕು? ಇಲ್ಲಿದೆ ಮಾಹಿತಿ
ರಾಜ್ಯ

ಕೊಡಗಿನಲ್ಲಿ ಭೀಕರ ಪ್ರವಾಹ: ನೆರವಿಗಾಗಿ ಯಾರನ್ನು ಸಂಪರ್ಕಿಸಬೇಕು? ಇಲ್ಲಿದೆ ಮಾಹಿತಿ

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕರ್ನಾಟಕದ ಕಾಶ್ಮೀರ ಕೊಡಗು ಅಕ್ಷರಷಃ ಮುಳುಗಡೆಯಾಗಿದೆ.

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳ ನೆರವಿಗೆ 'ಕಲ್ಯಾಣ ಕೇಂದ್ರ' ಸಹಾಯವಾಣಿ
ರಾಜ್ಯ

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳ ನೆರವಿಗೆ 'ಕಲ್ಯಾಣ ಕೇಂದ್ರ' ಸಹಾಯವಾಣಿ

ಸಮಾಜ ಕಲ್ಯಾಣ ಇಲಾಖೆ ನಡೆಯುತ್ತಿರುವ ವಸತಿ ನಿಲಯದಲ್ಲಿ ನೀಡಲಾಗುತ್ತಿರುವ ಆಹಾರ ತಿನ್ನಲು ಯೋಗ್ಯವಾಗಿಲ್ಲವೇ? ಇಲಾಖೆ ನೀಡುತ್ತಿರುವ ವಿದ್ಯಾರ್ಥಿ ವೇತನದಲ್ಲಿ ಸಮಸ್ಯೆಗಳಾಗುತ್ತಿವೆಯೇ? ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾದರೆ...

ಹೆಲ್ಪ್ ಲೈನ್ ನಂಬರ್ ಶೇರ್ ಮಾಡಿದ ಡಿಸಿಎಂ: ನೆಟ್ಟಿಜನ್ ರಿಂದ ಟ್ವಿಟ್ಟರಾರತಿ!
ರಾಜಕೀಯ

ಹೆಲ್ಪ್ ಲೈನ್ ನಂಬರ್ ಶೇರ್ ಮಾಡಿದ ಡಿಸಿಎಂ: ನೆಟ್ಟಿಜನ್ ರಿಂದ ಟ್ವಿಟ್ಟರಾರತಿ!

ಬೃಹತ್ ಬೆಂಗಳೂರು ಮಹನಾಗರ ಪಾಲಿಕೆ ಜಾಹೀರಾತು ನೀಡಿದ್ದ ಸಹಾಯವಾಣಿ ಸಂಖ್ಯೆಯನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ ಉಪಮುಖ್ಯಮಂತ್ರಿ ಜಿ, ...