help

ಸಹಾಯವಾಣಿ 108 ರಿಂದ ಸಾರ್ವಜನಿಕರಿಗೆ ಯಾವುದೇ ಸಹಾಯವಾಗುತ್ತಿಲ್ಲ: ಬಿಬಿಎಂಪಿ ಅಧಿಕಾರಿಗಳೇ ಸಾಕ್ಷಿ!
ಕೋವಿಡ್-19 ಸಾಂಕ್ರಾಮಿಕದಿಂದ ತಮ್ಮ ಮನೆಯವರ ಜೀವ ಉಳಿಸಲು ಬೆಡ್ ಹುಡುಕುವುದಕ್ಕಾಗಿ ಅದೆಷ್ಟೋ ಮಂದಿ ಪರದಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ 108 ಸಹಾಯವಾಣಿ ನಿಜವಾಗಿಯೂ ಸಾರ್ವಜನಿಕರಿಗೆ ಸಹಾಯ ಆಗುತ್ತಿಲ್ಲ

ಲಾಕ್ಡೌನ್ ನಿರ್ಧಾರ ತೆಗೆದುಕೊಂಡಿದ್ದೇ ಆದರೆ, ಸರ್ಕಾರ ಬಡವರಿಗೆ ಸಹಾಯ ಮಾಡಬೇಕು: ಶಾಸಕ ಕೃಷ್ಣ ಭೈರೇಗೌಡ
ಲಾಕ್ಡೌನ್ ನಿರ್ಧಾರ ಕೈಗೊಂಡಿದ್ದೇ ಆದರೆ, ಸರ್ಕಾರ ಬಡ ಕುಟುಂಬಗಳಿಗೆ ರೂ.25 ಸಾವಿರ ನೀಡಬೇಕೆಂದು ಶಾಸಕ ಕೃಷ್ಣ ಭೈರೇಗೌಡ ಅವರು ಒತ್ತಾಯಿಸಿದ್ದಾರೆ.

ಟಿಎನ್ಐಇ ಫಲಶ್ರುತಿ: ಕಿಡಿಗೇಡಿಗಳ ಬೆಂಕಿಗೆ ಭಸ್ಮವಾಗಿದ್ದ ಗ್ರಂಥಾಲಯಕ್ಕೆ ನೆರವಿನ ಮಹಾಪೂರ!
ದುಷ್ಕರ್ಮಿಗಳು ಹಚ್ಚಿದ ಬೆಂಕಿಯ ಪರಿಣಾಮ ಭಸ್ಮಗೊಂಡಿದ್ದ ಕನ್ನಡ ಪುಸ್ತಕ ಪ್ರೇಮಿ ಸೈಯದ್ ಇಸಾಕ್ ಅವರ ಸಾರ್ವಜನಿಕ ಗ್ರಂಥಾಲಯ ಪುನರ್ ನಿರ್ಮಾಣಕ್ಕೆ ನೆರವಿನ ಹೊಳೆ ಹರಿದುಬರುತ್ತಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಟ್ವೀಟ್ ಫಲಶೃತಿ: ತುಮಕೂರು ಬಾಲಕಿ ನೆರವಿಗೆ ಬಂದ ಅಧಿಕಾರಿಗಳು
ವಿದ್ಯುತ್ ಸಂಪರ್ಕವಿಲ್ಲದೆ ತನ್ನ ಗುಡಿಸಲಿನಲ್ಲಿ ವ್ಯಾಸಂಗ ಮಾಡಲು ಕಷ್ಟ ಪಡುತ್ತಿದ್ದ 5 ನೇ ತರಗತಿಯ ಬಾಲಕಿಯ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರ ಮಾಡಿದ್ದ ಟ್ವೀಟ್ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಿತು. ಶೀಘ್ರವೇ ನೆರವಿಗೆ ಧಾವಿಸಿರುವ ಅಧಿಕಾರಿಗಳು ತಾತ್ಕಾಲಿಕ ಪರಿಹಾರವಾಗಿ ಸೋಲಾರ್ ಲ್ಯಾಂಪ್ ನೀಡಿದ್ದಾರೆ.

ಬೆಂಗಳೂರು: ಚಿಂದಿ ಆಯುವವರ ನೆರವಿಗೆ ಮುಂದಾದ ಬಿಬಿಎಂಪಿ
ಉದ್ಯಾನ ನಗರಿ ಬೆಂಗಳೂರಿನಲ್ಲಿ ಚಿಂದಿ ಆಯುವವರ ಅವ್ಯವಸ್ಥೆಯನ್ನು ಸರಿಪಡಿಸಿ, ಕೆಲಸದ ಪರಿಸ್ಥಿತಿಯನ್ನು ಸುಧಾರಿಸುವ 'ಸಾಮೂಹಿಕ ಶಕ್ತಿ' ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಚಿನ್ನಾಭರಣ ಅಂಗಡಿ ಮೇಲೆ ನಕಲಿ ದಾಳಿ: ಅಸಲಿ ಪೊಲೀಸ್ ಸೇರಿ 7 ಜನರ ಬಂಧನ
ಪೊಲೀಸ್ ಪೇದೆಗಳು ಕಳ್ಳರೊಂದಿಗೆ ಸೇರಿಕೊಂಡು ಚಿನ್ನಾಭರಣ ಅಂಗಡಿ ಮೇಲೆ ನಕಲಿ ದಾಳಿ ಮಾಡಿ ಚಿನ್ನಾಭರಣ ದೋಚಿರುವುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.

ಕೊರೋನಾ ಎಫೆಕ್ಟ್: ನಮ್ಮ ಮಟ್ರೋ ವಾಣಿಜ್ಯ ಮಳಿಗೆಗಳ ಪುನರಾರಂಭಕ್ಕೆ ಸಹಾಯದ ಮೊರೆ ಇಟ್ಟ ವ್ಯಾಪಾರಸ್ಥರು
ಸಿಲಿಕಾನ್ ಸಿಟಿಯಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭಿಸಿ ಎರಡು ತಿಂಗಳುಗಳಾಗುತ್ತಿದ್ದರೂ, ವಾಣಿಜ್ಯ ಮಳಿಗೆಗಳು ಮಾತ್ರ ಇನ್ನೂ ಬಾಗಿಲುಗಳನ್ನು ತೆರೆದಿಲ್ಲ. ಸಂಕಷ್ಟದಲ್ಲಿರುವ ವ್ಯಾಪಾರಸ್ಥರು ಬಾಡಿಗೆಯಲ್ಲಿ ರಿಯಾಯಿತಿ ನೀಡಿದ್ದೇ ಆದರೆ, ಅಂಗಡಿಗಳನ್ನು ಪುನರಾರಂಭಿಸುತ್ತೇವೆ.

ನೋಟ್ ಬುಕ್ ಖರೀದಿಸಲು ಮಾವಿನ ತೋರಣ ಮಾರುತ್ತಿದ್ದ ಬಾಲಕ: ಮಾನವೀಯತೆ ಮೆರೆದ ಹುಬ್ಬಳ್ಳಿ ಸಂಚಾರಿ ಪೊಲೀಸ್
ನೋಟ್ ಬುಕ್ ಖರೀದಿಸುವ ಸಲುವಾಗಿ ಮಾವಿನ ತೋರಣ ಮಾರುತ್ತಿದ್ದ ಹುಬ್ಬಳ್ಳಿಯ ಬಾಲಕನಿಗೆ ಸಂಚಾರಿ ಠಾಣೆ ಪೊಲೀಸರೊಬ್ಬರು ಸಹಾಯ ಮಾಡಿದ್ದಾರೆ.

ಭಾರತೀಯ ಸೇನೆ ಸೇರಬಯಸುವ ಆಕಾಂಕ್ಷಿಗಳಿಗೆ ನೆರವು ನೀಡುವ ಎನ್ ಎಸ್ ಎಸ್ ಅಧಿಕಾರಿ
ಎನ್ ಎಸ್ ಎಸ್ ಅಧಿಕಾರಿ ಡಾ. ರಾಘವೇಂದ್ರ ಅವರು ಸಶಸ್ತ್ರ ಪಡೆ ಸೇರಬಯಸುವ ಬಹುತೇಕ ಗ್ರಾಮೀಣ ಪ್ರದೇಶದ ನೂರಾರು ಯುವ ಆಕಾಂಕ್ಷಿಗಳಿಗೆ ಉಚಿತವಾಗಿ ತರಬೇತಿ ನೀಡುವ ಮೂಲಕ ತೃಪ್ತಿ ಕಂಡುಕೊಂಡಿದ್ದಾರೆ.

