Hebbuli

ಸುದೀಪ್ ನಟನೆಯ 'ಹೆಬ್ಬುಲಿ' ಆಗಸ್ಟ್ 2 ರಂದು ಮರು ಬಿಡುಗಡೆ
ಸಿನಿಮಾ ಸುದ್ದಿ

ಸುದೀಪ್ ನಟನೆಯ 'ಹೆಬ್ಬುಲಿ' ಆಗಸ್ಟ್ 2 ರಂದು ಮರು ಬಿಡುಗಡೆ

ಕೃಷ್ಣ ನಿರ್ದೇಶಿಸಿ ಎಸ್‌ಆರ್‌ವಿ ಪ್ರೊಡಕ್ಷನ್ಸ್ ಮತ್ತು ಉಮಾಪತಿ ಫಿಲ್ಮ್ಸ್ ನಿರ್ಮಿಸಿದ, ಆಕ್ಷನ್-ಪ್ಯಾಕ್ಡ್ ಹೆಬ್ಬುಲಿ ಸಿನಿಮಾ ಮೂಲಕ ಅಮಲಾ ಪೌಲ್ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು.2017 ರಲ್ಲಿ ಸಿನಿಮಾ ರಿಲೀಸ್ ಆಗಿತ್ತು.

ದಾಂಪತ್ಯ ಜೀವನಕ್ಕೆ ಕಾಲಿಡಲು ಹೆಬ್ಬುಲಿ, ಪೈಲ್ವಾನ್, ಕಬ್ಜ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ಸಜ್ಜು!
ಸಿನಿಮಾ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಡಲು ಹೆಬ್ಬುಲಿ, ಪೈಲ್ವಾನ್, ಕಬ್ಜ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ಸಜ್ಜು!

ವೇದಾಲಂ ಮತ್ತು ಡಿಕ್ಟೇಟರ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ ನಟ ಕಬೀರ್ ದುಹಾನ್ ಸಿಂಗ್ ಅವರು ಜೂನ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕಬೀರ್ ಸಿಂಗ್ ಅವರು ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸೀಮಾ ಚಹಾಲ್ ಅವರನ್ನು ವರಿಸಲಿದ್ದಾರೆ.

"ಹೆಬ್ಬುಲಿ" ಪ್ರಚಾರಕ್ಕೆ ನೆರವಾದ ಅಭಿಮಾನಿಗಳ 3ಡಿ ಗೇಮ್!
ಸಿನಿಮಾ ಸುದ್ದಿ

"ಹೆಬ್ಬುಲಿ" ಪ್ರಚಾರಕ್ಕೆ ನೆರವಾದ ಅಭಿಮಾನಿಗಳ 3ಡಿ ಗೇಮ್!

ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಹೆಬ್ಬುಲಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಂತೆಯೇ ಇತ್ತ ಕೆಲ ಸಾಫ್ಟ್ ವೇರಿ ಉದ್ಯೋಗಿಗಳು ಹೆಬ್ಬುಲಿ ಚಿತ್ರ ಕುರಿತ ಗೇಮ್ ಅನ್ನು ಬಿಡುಗಡೆ ಮಾಡುವ ಮೂಲಕ ಹೊಸ ಮಾದರಿಯ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ.

ಕನ್ನಡದ 'ಹೆಬ್ಬುಲಿ' ನಟಿ ಅಮಲಾ ಪೌಲ್‍ನಿಂದ MeToo ಬಾಂಬ್, ಯಾರ ವಿರುದ್ಧ ಗೊತ್ತ!
ಸಿನಿಮಾ ಸುದ್ದಿ

ಕನ್ನಡದ 'ಹೆಬ್ಬುಲಿ' ನಟಿ ಅಮಲಾ ಪೌಲ್‍ನಿಂದ MeToo ಬಾಂಬ್, ಯಾರ ವಿರುದ್ಧ ಗೊತ್ತ!

ಸದ್ಯ ಭಾರತೀಯ ಚಿತ್ರರಂಗದಲ್ಲಿ ಮೀಟೂ ಅಭಿಯಾನ ಸಾಕಷ್ಟು ಬಿರುಗಾಳಿ ಎಬ್ಬಿಸಿದೆ. ಪ್ರಸ್ತುತ ಸ್ಯಾಂಡಲ್ವುಡ್ ನಲ್ಲಿ ಮೀಟೂ ಚಂಡಮಾರುತವನ್ನೇ ಸೃಷ್ಟಿಸಿದೆ...

ಹಾಸ್ಯ ಚಿತ್ರವೊಂದಕ್ಕೆ ಒಂದಾಗಲಿದ್ದಾರೆ ಕೃಷ್ಣ ಮತ್ತು ಸುದೀಪ್
ಸಿನಿಮಾ ಸುದ್ದಿ

ಹಾಸ್ಯ ಚಿತ್ರವೊಂದಕ್ಕೆ ಒಂದಾಗಲಿದ್ದಾರೆ ಕೃಷ್ಣ ಮತ್ತು ಸುದೀಪ್

ಕುಟುಂಬದೊಂದಿಗೆ ಪ್ರವಾಸ ಮುಗಿಸಿ ಬಂದಿರುವ ನಿರ್ದೇಶಕ ಕೃಷ್ಣ ಕೆಲಸಕ್ಕೆ ಹಿಂದಿರುಗಿದ್ದಾರೆ. ಅವರು ಮುಂದಿನ ಯೋಜನೆಗೆ ಅಣಿಯಾಗುತ್ತಿದ್ದು, ಮತ್ತೊಮ್ಮೆ ಸುದೀಪ್ ಅವರ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಸುದೀಪ್ ಮುಂದಿನ ಚಿತ್ರಕ್ಕೆ 'ಹೆಬ್ಬುಲಿ' ನಿರ್ದೇಶಕ ಕೃಷ್ಣ ನಿರ್ದೇಶನ!
ಸಿನಿಮಾ ಸುದ್ದಿ

ಸುದೀಪ್ ಮುಂದಿನ ಚಿತ್ರಕ್ಕೆ 'ಹೆಬ್ಬುಲಿ' ನಿರ್ದೇಶಕ ಕೃಷ್ಣ ನಿರ್ದೇಶನ!

ಸುದೀಪ್ ಅಭಿನಯಿಸಬೇಕಿದ್ದ ರಕ್ಷಿತ್ ಶೆಟ್ಟಿ ನಿರ್ದೇಶನದ ಚಿತ್ರ ಅನಿರ್ಧಿಷ್ಟಾವಧಿಯವರೆಗೆ ಮುಂದೂಡಲಾಗಿದ್ದು, ಈಗ ವಾಣಿಜ್ಯ ದೃಷ್ಟಿಯಿಂದ ಯಶಸ್ಸು ಕಂಡ ಹೆಬ್ಬುಲಿ ನಿರ್ದೇಶಕ ಕೃಷ್ಣ

'ಕೆಂಪೇಗೌಡ ೨' ನನಗೆ ಸುದೀಪ್ ಯುಗಾದಿಗೆ ನೀಡಿದ ಉಡುಗೊರೆ: ನಿರ್ಮಾಪಕ ಉಮಾಪತಿ
ಸಿನಿಮಾ ಸುದ್ದಿ

'ಕೆಂಪೇಗೌಡ ೨' ನನಗೆ ಸುದೀಪ್ ಯುಗಾದಿಗೆ ನೀಡಿದ ಉಡುಗೊರೆ: ನಿರ್ಮಾಪಕ ಉಮಾಪತಿ

ಟ್ವಿಟ್ಟರ್ ಯುಗದಲ್ಲಿ ಯಾವ ಮಾಹಿತಿಯು ಗೌಪ್ಯವಾಗಿ ಉಳಿಯುವುದು ಕಷ್ಟ. ಅದರಲ್ಲೂ ಈ ಮೈಕ್ರೋಬ್ಲಾಗಿಂಗ್ ತಾಣದಲ್ಲಿ ನಿಮ್ಮ ಉಪಸ್ಥಿತಿ ಎದ್ದು ಕಾಣುವಂತಿದ್ದು, ಹೆಚ್ಚಿನ ಜನ ನಿಮ್ಮ

'ಹೆಬ್ಬುಲಿ' ನಂತರ ಮತ್ತೆ ಒಗ್ಗೂಡಿದ ಕಿಚ್ಚ-ಕೃಷ್ಣ ಜೋಡಿ
ಸಿನಿಮಾ ಸುದ್ದಿ

'ಹೆಬ್ಬುಲಿ' ನಂತರ ಮತ್ತೆ ಒಗ್ಗೂಡಿದ ಕಿಚ್ಚ-ಕೃಷ್ಣ ಜೋಡಿ

'ಹೆಬ್ಬುಲಿ' ಸಿನೆಮಾದ ಯಶಸ್ಸು ನಟ ಸುದೀಪ್ ಮತ್ತು ನಿರ್ದೇಶಕ ಎಸ್ ಕೃಷ್ಣ ಮತ್ತೆ ಒಗ್ಗೂಡುವಂತೆ ಮಾಡಿದೆ. ಈ ಸುದ್ದಿಯನ್ನು ಧೃಢೀಕರಿಸುವ ನಿರ್ದೇಶಕ "ನನ್ನ ಮುಂದಿನ ಸಿನೆಮಾ ಮತ್ತೆ @ಕಿಚ್ಚಸುದೀಪ ಸರ್

ಭಾರತದಾದ್ಯಂತ ಹೆಬ್ಬುಲಿ ಗಳಿಕೆ ಬಗ್ಗೆ ನಿರ್ಮಾಪಕರಿಗೆ, ವಿತರಕರಿಗೆ ಸಂತಸ
ಸಿನಿಮಾ ಸುದ್ದಿ

ಭಾರತದಾದ್ಯಂತ ಹೆಬ್ಬುಲಿ ಗಳಿಕೆ ಬಗ್ಗೆ ನಿರ್ಮಾಪಕರಿಗೆ, ವಿತರಕರಿಗೆ ಸಂತಸ

ನಟ ಸುದೀಪ್ ಅವರ ಇತ್ತೀಚಿನ ಬಿಡುಗಡೆ 'ಹೆಬ್ಬುಲಿ' ಗಾಂಧಿನಗರದ ಪಂಡಿತರ ಪ್ರಕಾರ ಹಲವು ದಾಖಲೆಗಳನ್ನು ಮುರಿದಿದೆಯಂತೆ. ಬಿಡುಗಡೆಯಾದ ಮೊದಲ ವಾರವೇ ಬಾಕ್ಸ್ ಆಫಿಸ್ ನಲ್ಲಿ ಗಳಿಕೆ ೩೦