Heavy Snowfall

ಹಿಮಾಚಲ ಪ್ರದೇಶ: ನಾಪತ್ತೆಯಾಗಿದ್ದ 8 ಮಂದಿ ಪ್ರವಾಸಿಗರು ಸುರಕ್ಷಿತ: ಅಧಿಕಾರಿಗಳು
ದೇಶ

ಹಿಮಾಚಲ ಪ್ರದೇಶ: ನಾಪತ್ತೆಯಾಗಿದ್ದ 8 ಮಂದಿ ಪ್ರವಾಸಿಗರು ಸುರಕ್ಷಿತ: ಅಧಿಕಾರಿಗಳು

ಹಿಮಾಚಲ ಪ್ರದೇಶದಲ್ಲಿ ಟ್ರೆಕಿಂಗ್ ಗೆ ತೆರಳಿ ಸೋಮವಾರ ರಾತ್ರಿ ನಾಪತ್ತೆಯಾಗಿದ್ದ 8 ಮಂದಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಹಿ.ಪ್ರದೇಶ: ಭಾರಿ ಹಿಮಪಾತ, 35 ಐಐಟಿ ವಿದ್ಯಾರ್ಥಿಗಳು ಸೇರಿದಂತೆ ಟ್ರೆಕಿಂಗ್ ಗೆ ತೆರಳಿದ್ದ 45 ಮಂದಿ ನಾಪತ್ತೆ!
ದೇಶ

ಹಿ.ಪ್ರದೇಶ: ಭಾರಿ ಹಿಮಪಾತ, 35 ಐಐಟಿ ವಿದ್ಯಾರ್ಥಿಗಳು ಸೇರಿದಂತೆ ಟ್ರೆಕಿಂಗ್ ಗೆ ತೆರಳಿದ್ದ 45 ಮಂದಿ ನಾಪತ್ತೆ!

ಹಿಮದ ನಾಡು ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತವಾಗಿದ್ದು, ಈ ವೇಳೆ ಟ್ರೆಕಿಂಗ್ ಗೆ ತೆರಳಿದ್ದ ಸುಮಾರು 45 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಹಿಮಾಚಲ ಪ್ರದೇಶ: ಹಿಮಪಾತದಲ್ಲಿ ನಾಪತ್ತೆಯಾಗಿದ್ದ 45 ಐಐಟಿ ವಿದ್ಯಾರ್ಥಿಗಳು ಸುರಕ್ಷಿತ: ಸಿಎಂ ಜೈರಾಮ್ ಠಾಕೂರ್
ದೇಶ

ಹಿಮಾಚಲ ಪ್ರದೇಶ: ಹಿಮಪಾತದಲ್ಲಿ ನಾಪತ್ತೆಯಾಗಿದ್ದ 45 ಐಐಟಿ ವಿದ್ಯಾರ್ಥಿಗಳು ಸುರಕ್ಷಿತ: ಸಿಎಂ ಜೈರಾಮ್ ಠಾಕೂರ್

ಹಿಮದ ನಾಡು ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ ನಡುವೆ ನಾಪತ್ತೆಯಾಗಿದ್ದ ಎಲ್ಲ 45 ಮಂದಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ಸಿಎಂ ಜೈ ರಾಮ್ ಠಾಕೂರ್ ಹೇಳಿದ್ದಾರೆ.

ಹಿಮಪಾತ: ಕಾಶ್ಮೀರದ ಗುರೇಜ್ ಸೆಕ್ಟರ್ ನಲ್ಲಿ ಮೂವರು ಯೋಧರು ನಾಪತ್ತೆ, ಶೋಧ ಕಾರ್ಯ ಆರಂಭ
ದೇಶ

ಹಿಮಪಾತ: ಕಾಶ್ಮೀರದ ಗುರೇಜ್ ಸೆಕ್ಟರ್ ನಲ್ಲಿ ಮೂವರು ಯೋಧರು ನಾಪತ್ತೆ, ಶೋಧ ಕಾರ್ಯ ಆರಂಭ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲ ಋತುವಿನ ಮೊದಲ ಹಿಮಪಾತವಾಗಿದ್ದು, ಹಿಮಪಾತವಾದ ಮೊದಲ ದಿನವೇ ಭಾರತೀಯ ಸೇನೆಯ ಮೂವರು ಯೋಧರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ತಾಯಿಯ ಅಂತ್ಯಕ್ರಿಯೆಗಾಗಿ ಜೀವ ಪಣಕ್ಕಿಟ್ಟು ಹಿಮಪಾತದ ನಡುವೆಯೇ 50 ಕಿ.ಮೀ ಸಾಗಿದ ಯೋಧ!
ದೇಶ

ತಾಯಿಯ ಅಂತ್ಯಕ್ರಿಯೆಗಾಗಿ ಜೀವ ಪಣಕ್ಕಿಟ್ಟು ಹಿಮಪಾತದ ನಡುವೆಯೇ 50 ಕಿ.ಮೀ ಸಾಗಿದ ಯೋಧ!

ಒಂದೆಡೆ ಭಾರಿ ಹಿಮಪಾತ ತನ್ನ ರೌದ್ರ ನರ್ತನದಿಂದ ಕಾಶ್ಮೀರದವನ್ನು ನಡುಗಿಸುತ್ತಿದ್ದರೆ, ಇತ್ತ ಅದೇ ಹಿಮಪಾತದ ನಡುವೇ ಭಾರತೀಯ ಯೋಧನೋರ್ವ ತನ್ನ ತಾಯಿಯ ಶವವನ್ನು ಹೆಗಲಮೇಲೆ ಹಾಕಿಕೊಂಡು ಸುಮಾರು 50 ಕಿ.ಮೀ ದೂರ ಸಾಗಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.