heaven

ನಿಜವಾದ ಸ್ವರ್ಗ ಎಲ್ಲಿದೆ ಗೊತ್ತಾ? ಇಲ್ಲಿದೆಯಂತೆ ನೋಡಿ ಅಮರಲೋಕ! ಭೂಮಿಯಿಂದ ಎಷ್ಟು ದೂರ?
ಬಾಹ್ಯಾಕಾಶದ ಅಂಚಿನಲ್ಲಿ ದೈವಿಕ ಲೋಕ! ಬಾಲ್ಯದಿಂದಲೂ ಸ್ವರ್ಗ ಅನ್ನೋದು ಹಲವರ ಬರಿಗಣ್ಣಿನ ಆಸೆ. ಕೆಲವರು ಈ ಸ್ವರ್ಗ ಆಕಾಶದ ಮೇಲಿದೆ ಎನ್ನುತಾರೆ. ಆದರೆ, ಇನ್ನೂ ಕೆಲವರು ಸ್ವರ್ಗ ಆಕಾಶದ ಮೇಲೆ ಅಲ್ಲ ಬದಲಾಗಿ, ಈ ಭೂಮಿಯ ಮೀಲಿದೆ ಎಂದು ಹೇಳುತ್ತಾರೆ! ಆದರೆ, ನಿಜವಾಗಲೂ ಈ ಅಮರಲೋಕ ಎಲ್ಲಿದೆ ಗೊತ್ತಾ?

ಸ್ವರ್ಗಕ್ಕೆ ಬ್ರಹ್ಮಾಂಡದಲ್ಲಿ ವಿಳಾಸವಿದೆಯೇ? ವಿಜ್ಞಾನ ಮತ್ತು ನಂಬಿಕೆಯ ನಡುವಿನ ಸಂಘರ್ಷ! (ವಿಜ್ಞಾನ ವಿಶೇಷ)
ಸ್ವರ್ಗ ಎಂಬ ಪರಿಕಲ್ಪನೆ ತತ್ವಶಾಸ್ತ್ರದಲ್ಲಿ ಮಾನವನ ನೈತಿಕ ಜೀವನ, ಧರ್ಮಾಚರಣೆ ಮತ್ತು ಸತ್ಸಂಗತಿಗಳ ಪರಮಫಲವಾಗಿ ಕಾಣಲ್ಪಡುತ್ತದೆ.

ಸಂಸ್ಕೃತ ಭಾಷೆ ಕಲಿಯದಿದ್ದರೆ ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ: ಸುಗುಣೇಂದ್ರ ತೀರ್ಥ ಸ್ವಾಮೀಜಿ
ಸಂಸ್ಕೃತ ಪವಿತ್ರ ಪಾವನ ಶ್ರೇಷ್ಠವಾಗಿರುವ ಭಾಷೆ ಎಂದು ಹೇಳಿದ್ದಾರೆ. ಸಂಸ್ಕೃತ ಸರಳ, ಸುಂದರ ಮತ್ತು ಸುಲಭವಾದ ಭಾಷೆಯಾಗಿದ್ದು, ಇದು ವಿಶ್ವಭಾಷೆ, ದೇವಭಾಷೆಯಾಗಿದೆ. ಎಲ್ಲಾ ಭಾಷೆಗಳ ಮೂಲ ಮತ್ತು ಜನನಿ ಸಂಸ್ಕೃತವಾಗಿದೆ.

ನೀವು ಈ ವಿಡಿಯೋ ನೋಡುವ ಹೊತ್ತಿಗೆ ನಾನು ಸ್ವರ್ಗದಲ್ಲಿರುತ್ತೇನೆ: ಆತ್ಮಹತ್ಯಾ ದಾಳಿಕೋರನ ಕೊನೆಯ ಮಾತು
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪಟ್ಟಣದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆಯ ...

ಕಾಶ್ಮೀರ ಮತ್ತೆ ಸ್ವರ್ಗವಾಗುವುದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ: ರಾಜನಾಥ ಸಿಂಗ್
ಕಾಶ್ಮೀರ ಮತ್ತೆ ಸ್ವರ್ಗವಾಗುವುದನ್ನು ತಡೆಯಲು ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಭಾನುವಾರ ಹೇಳಿದ್ದಾರೆ...

ಸತ್ಯವ್ರತ ಮಹಾರಾಜನಿಗೆ ತೆರೆದು ಮುಚ್ಚಿದ ಸ್ವರ್ಗದ ಬಾಗಿಲು
ಧಡಾರನೆ ಸ್ವರ್ಗ ಲೋಕದ ಬಾಗಿಲು ಬಡಿಯಿತು . ಕ್ಷಣದಲ್ಲಿ ಇಲ್ಲಿವರೆಗೆ ಕಾಣುತ್ತಿದ್ದ ಸ್ವರ್ಣ ಪ್ರಾಕಾರ ಸುಂದರ ಹಳದಿ ಸ್ವರ್ಗ ಮಾಯವಾಯಿತು . ಬಯಲಿನಲ್ಲಿ ನಿಂತಿದ್ದ ತನ್ನನ್ನು ಯಾರೋ ನೂಕಿದರು .

ಉಂಟೆ ಪ್ರಗತಿಗೆ ಅಡ್ಡಿ?: ಸಶರೀರ ಸ್ವರ್ಗಾರೋಹಣಕ್ಕೆ ವಿಶ್ವಾಮಿತ್ರರಿಂದ ಸತ್ಯವ್ರತ ರಾಜನಿಗೆ ಭರವಸೆ
ಮಗೆ ಸ್ವರ್ಗಾಪೇಕ್ಷೆಯಿರುವುದು ತಪ್ಪಲ್ಲ. ನೀವು ಇದೇ ದೇಹದಲ್ಲೇ ಸ್ವರ್ಗಕ್ಕೆ ಹೋಗುವುದು ನನಗೂ ಇಷ್ಟ. ಆದರೆ ಈ ದೇವತೆಗಳು ಹಳೆಯ ಶೀತಲ ತಲೆಯವರು. ಸಂಪ್ರದಾಯ ಮೀರದವರು. ಅವರು ಹೇಗೆ ನಿಮ್ಮನ್ನು....

ಸ್ವರ್ಗದಲ್ಲಿರುವಂತೆ ಭಾಸವಾಗುತ್ತಿದೆ: ಕರುಣ್ ತ್ರಿಶತಕಕ್ಕೆ ಪೋಷಕರ ಸಂತಸ
ನಮ್ಮ ತ್ರಿಶತಕ ಬಾರಿಸುತ್ತಾನೆಂದು ಚಿಂತಿಸರಲಿಲ್ಲ. ಮಗನ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತಿದೆ ಎಂದು ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶಕತ ಬಾರಿಸಿ ಐತಿಹಾಸಿಕ ದಾಖಲೆ ಬರೆದಿರುವ ಕನ್ನಡಿಗ ಕರುಣ್ ನಾಯರ್ ಅವರ...

ಸ್ವರ್ಗವ ಹುಡುಕಿ ಸಿರಿಯಾಗೆ ಪಯಣ!
ಇಸಿಸ್ ಉಗ್ರರ ಹಿಡಿತದಲ್ಲಿರುವ ಸಿರಿಯಾ ದೇಶದ ಯುದ್ಧ ಸಂತ್ರಸ್ತರ ಸೇವೆ ಮಾಡಿ, ಅಲ್ಲಿಯೇ ಮೃತರಾದರೆ...

