Heatwave

ಮುಂಬರುವ ವರ್ಷಗಳಲ್ಲಿ ಶಾಖದ ಅಲೆ ಏರಿಕೆ, ಸಾವು-ನೋವು ಹೆಚ್ಚಳ: ಪರಿಸ್ಥಿತಿ ಎದುರಿಸಲು ಭಾರತದಲ್ಲಿ ಸನ್ನದ್ಧತೆ ಕೊರತೆ!
ದೇಶ

ಮುಂಬರುವ ವರ್ಷಗಳಲ್ಲಿ ಶಾಖದ ಅಲೆ ಏರಿಕೆ, ಸಾವು-ನೋವು ಹೆಚ್ಚಳ: ಪರಿಸ್ಥಿತಿ ಎದುರಿಸಲು ಭಾರತದಲ್ಲಿ ಸನ್ನದ್ಧತೆ ಕೊರತೆ!

ಮುಂಬರುವ ದಶಕಗಳಲ್ಲಿ ಭಾರತದಲ್ಲಿ ಜನರ ಮರಣ ಪ್ರಮಾಣ ಮತ್ತು ಆರ್ಥಿಕ ಹಾನಿಯನ್ನು ತಡೆಗಟ್ಟಲು ಅನೇಕ ದೀರ್ಘಕಾಲೀನ ಕ್ರಮಗಳನ್ನು ಈಗಲೇ ತುರ್ತಾಗಿ ಜಾರಿಗೆ ತರಬೇಕು ಎಂದು ಲಂಡನ್‌ನ ಕಿಂಗ್ಸ್ ಕಾಲೇಜಿನ ಸಂಶೋಧಕ ಮತ್ತು ಅಧ್ಯಯನದ ಸಹ-ಲೇಖಕ ಆದಿತ್ಯ ವಲಿಯಥನ್ ಪಿಳ್ಳೈ ಹೇಳುತ್ತಾರೆ.

ಈ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ, ಹೀಟ್ ವೇವ್: ಹವಾಮಾನ ಇಲಾಖೆ ಮುನ್ಸೂಚನೆ
ದೇಶ

ಈ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ, ಹೀಟ್ ವೇವ್: ಹವಾಮಾನ ಇಲಾಖೆ ಮುನ್ಸೂಚನೆ

ಜನವರಿ ಮತ್ತು ಫೆಬ್ರವರಿ ನಡುವೆ ದೇಶದಲ್ಲಿ ಶೇಕಡಾ 59ರಷ್ಟು ಕೊರತೆಯ ಮಳೆಯಾಗಿದೆ. ಮಧ್ಯ ಭಾರತದಲ್ಲಿ ಶೇಕಡಾ 89ರಷ್ಟು ಕೊರತೆಯ ಮಳೆಯಾಗಿದೆ, ನಂತರ ವಾಯುವ್ಯ ಭಾರತದಲ್ಲಿ ಶೇಕಡಾ 64ರಷ್ಟು ಕೊರತೆಯ ಮಳೆಯಾಗಿದೆ.

ಬೆಂಗಳೂರಿಗೆ ಬಿಸಿಲಾಘಾತ: ಈ ಮಾರ್ಚ್‌ನಲ್ಲಿ ಕಳೆದ ವರ್ಷದ ರಣಬಿಸಿಲನ್ನು ಮೀರಿಸಲಿದೆ; ಮಳೆ ಯಾವಾಗ?
ರಾಜ್ಯ

ಬೆಂಗಳೂರಿಗೆ ಬಿಸಿಲಾಘಾತ: ಈ ಮಾರ್ಚ್‌ನಲ್ಲಿ ಕಳೆದ ವರ್ಷದ ರಣಬಿಸಿಲನ್ನು ಮೀರಿಸಲಿದೆ; ಮಳೆ ಯಾವಾಗ?

ವರ್ಷಗಳು ಉರುಳುತ್ತಿದ್ದಂತೆ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ರಣಬೀಸಿಲು ಜಾಸ್ತಿಯಾಗುತ್ತಿದೆ. ಕಳೆದ ವರ್ಷವೇ ದಾಖಲೆಯ ರಣಬಿಸಿಲು ದಾಖಲಾಗಿತ್ತು. ಸುಡು ಬಿಸಿಲಿಗೆ ಜನರು ಕಂಗೆಟ್ಟು ಹೋಗಿದ್ದರು.

ಉಷ್ಣ ಅಲೆಗೆ ದೆಹಲಿ ತತ್ತರ: 4 ದಿನಗಳಲ್ಲಿ 435 ಮಂದಿ ಬಲಿ; ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ರೀತಿ ಪರಿಸ್ಥಿತಿ ನಿರ್ಮಾಣ!
ದೇಶ

ಉಷ್ಣ ಅಲೆಗೆ ದೆಹಲಿ ತತ್ತರ: 4 ದಿನಗಳಲ್ಲಿ 435 ಮಂದಿ ಬಲಿ; ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ರೀತಿ ಪರಿಸ್ಥಿತಿ ನಿರ್ಮಾಣ!

ನವದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಉಷ್ಣ ಅಲೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಉಷ್ಣ ಗಾಳಿಯಿಂದಾಗಿ ಜನರು ಆಘಾತಕ್ಕೊಳಗಾಗಿ ನಿಂತಲ್ಲೇ ಕುಸಿದುಬಿದ್ದು, ಉಸಿರು ಚೆಲ್ಲುತ್ತಿದ್ದಾರೆ. ಇದರ ಪರಿಣಾಮವಾಗಿ ದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಬರೋಬ್ಬರಿ 435 ಮಂದಿ ಉಷ್ಣ ಸಂಬಂಧಿ ವ್ಯಾಧಿಗಳಿಂದ ಸಾವನ್ನಪ್ಪಿದ್ದಾರೆ.

ದೆಹಲಿ: 24 ಗಂಟೆಗಳಲ್ಲಿ Heatwave ನಿಂದ 17 ಮಂದಿ ಸಾವು!
ದೇಶ

ದೆಹಲಿ: 24 ಗಂಟೆಗಳಲ್ಲಿ Heatwave ನಿಂದ 17 ಮಂದಿ ಸಾವು!

ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 17 ಮಂಡಿ ಶಾಖಾಘಾತದಿಂದ ಸಾವನ್ನಪ್ಪಿದ್ದಾರೆ.

ವಿಪರೀತ ಬಿಸಿಗಾಳಿ: ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ವೇವ್ ಘಟಕ ಸ್ಥಾಪಿಸುವಂತೆ ಜೆಪಿ ನಡ್ಡಾ ಸೂಚನೆ
ದೇಶ

ವಿಪರೀತ ಬಿಸಿಗಾಳಿ: ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ವೇವ್ ಘಟಕ ಸ್ಥಾಪಿಸುವಂತೆ ಜೆಪಿ ನಡ್ಡಾ ಸೂಚನೆ

ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಬುಧವಾರ ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ವೇವ್ ಘಟಕ ಸ್ಥಾಪಿಸುವಂತೆ ಸೂಚನೆ ನೀಡಿದ್ದಾರೆ.

Heatwave ಗೆ ತತ್ತರಿಸಿದ ದೆಹಲಿ: 5 ಮಂದಿ ಸಾವು, 12 ಮಂದಿಯ ಆರೋಗ್ಯ ಚಿಂತಾಜನಕ; ರಾತ್ರಿಯೂ 35 ಡಿಗ್ರಿ ತಾಪಮಾನ!
ದೇಶ

Heatwave ಗೆ ತತ್ತರಿಸಿದ ದೆಹಲಿ: 5 ಮಂದಿ ಸಾವು, 12 ಮಂದಿಯ ಆರೋಗ್ಯ ಚಿಂತಾಜನಕ; ರಾತ್ರಿಯೂ 35 ಡಿಗ್ರಿ ತಾಪಮಾನ!

Heatwave ಗೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿದ್ದು, 5 ಮಂದಿ ಸಾವನ್ನಪ್ಪಿದ್ದರೆ, 12 ಮಂದಿಯ ಆರೋಗ್ಯ ಚಿಂತಾಜನಕವಾಗಿದೆ.

ಬಿಹಾರದಲ್ಲಿ ಬಿಸಿಗಾಳಿ ಆರ್ಭಟ: ಶಾಲೆಗಳು, ಕೋಚಿಂಗ್ ಸೆಂಟರ್‌, ಅಂಗನವಾಡಿಗಳಿಗೆ ರಜೆ ಘೋಷಣೆ
ದೇಶ

ಬಿಹಾರದಲ್ಲಿ ಬಿಸಿಗಾಳಿ ಆರ್ಭಟ: ಶಾಲೆಗಳು, ಕೋಚಿಂಗ್ ಸೆಂಟರ್‌, ಅಂಗನವಾಡಿಗಳಿಗೆ ರಜೆ ಘೋಷಣೆ

ಬಿಹಾರದಲ್ಲಿ ಬಿಸಿಗಾಳಿಯ ಆರ್ಭಟ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು, ಕೋಚಿಂಗ್ ಸಂಸ್ಥೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಜೂನ್ 8 ರವರೆಗೆ ರಜೆ ಘೋಷಣೆ.

Heatwaveಗೆ ತತ್ತರಿಸಿದ ಉತ್ತರ ಭಾರತ, ರಾಜಸ್ತಾನದ ಬಾರ್ಮರ್ ನಲ್ಲಿ 48.8 ಡಿಗ್ರಿ ತಾಪಮಾನ!
ವಿಡಿಯೋ

Heatwaveಗೆ ತತ್ತರಿಸಿದ ಉತ್ತರ ಭಾರತ, ರಾಜಸ್ತಾನದ ಬಾರ್ಮರ್ ನಲ್ಲಿ 48.8 ಡಿಗ್ರಿ ತಾಪಮಾನ!