ದೇಶಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳ ಜಾಹೀರಾತು ಪ್ರಚಾರ ಮಾಡಬೇಡಿ: ಸಿನಿಮಾ ತಾರೆಯರಿಗೆ ರಾಷ್ಟ್ರಪತಿ ಮುರ್ಮು ಮನವಿ; Video
ಗುಜರಾತ್ನಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಅತ್ಯಂತ ಜನಪ್ರಿಯರಾಗಿರುವ ಚಿತ್ರ ಕಲಾವಿದರು ದೇಶದ ಜನರ ಮೇಲೆ, ವಿಶೇಷವಾಗಿ ಯುವಜನರ ಮೇಲೆ ಅಪಾರ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.